ಆ್ಯಪ್ನಗರ

ಬಡ್ತಿ ಮೀಸಲು: ರಾಜ್ಯ ಸರಕಾರದ ಕಾಯಿದೆ ಜಾರಿಗೊಳಿಸಬೇಕೋ, ಬೇಡವೋ? ಇಂದು ತೀರ್ಮಾನ

ಎಸ್‌ಸಿ, ಎಸ್‌ಟಿಗಳ ಹಿತರಕ್ಷಣೆ ಸಂಬಂಧ ರಾಜ್ಯ ಸರಕಾರ ಕಾಯಿದೆ ತಂದಿದೆ. ಇದನ್ನು ಜಾರಿಗೊಳಿಸಬೇಕೊ, ಬೇಡವೊ ಎನ್ನುವುದು ಸುಪ್ರೀಂಕೋರ್ಟ್‌ ತೀರ್ಪಿನ ಮೇಲೆ ಅವಲಂಬಿತವಾಗಿರಲಿದೆ.

Vijaya Karnataka Web 3 Oct 2018, 11:23 am
ಬೆಂಗಳೂರು: ರಾಜ್ಯದ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಹಾಗೂ ನೌಕರರ ಭವಿಷ್ಯದ ಮೇಲೆ ಪರಿಣಾಮ ಬೀರುವ ಬಡ್ತಿ ಮೀಸಲು ಪ್ರಕರಣ ಕುರಿತ ಮಹತ್ವದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ನಡೆಯಲಿದೆ.
Vijaya Karnataka Web supreme court


ಎಸ್‌ಸಿ, ಎಸ್‌ಟಿಗಳ ಹಿತರಕ್ಷಣೆ ಸಂಬಂಧ ರಾಜ್ಯ ಸರಕಾರ ಕಾಯಿದೆ ತಂದಿದೆ. ಇದನ್ನು ಜಾರಿಗೊಳಿಸಬೇಕೊ, ಬೇಡವೊ ಎನ್ನುವುದು ಸುಪ್ರೀಂಕೋರ್ಟ್‌ ತೀರ್ಪಿನ ಮೇಲೆ ಅವಲಂಬಿತವಾಗಿರಲಿದೆ.

ಬಿ.ಕೆ. ಪವಿತ್ರ ಪ್ರಕರಣದ ತೀರ್ಪನ್ನು ಯಥಾವತ್ತು ಜಾರಿಗೊಳಿಸಲು ಸುಪ್ರೀಂಕೋರ್ಟ್‌ ಸೂಚಿಸಿದರೆ ಎಸ್‌ಸಿ, ಎಸ್‌ಟಿಗಳ ಹಿತ ರಕ್ಷಿಸುವ ಸರಕಾರದ ಉದ್ದೇಶಕ್ಕೆ ಹಿನ್ನಡೆಯಾಗಲಿದೆ. ರಾಜ್ಯದ ಕಾಯಿದೆಯನ್ನು ಕೋರ್ಟ್‌ ಎತ್ತಿ ಹಿಡಿದರೆ ಪರಿಶಿಷ್ಟರು ಹಿಂಬಡ್ತಿಗೆ ಒಳಗಾಗುವುದು ತಪ್ಪಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ