ಆ್ಯಪ್ನಗರ

ಆಟೊ ಚಾಲಕನಿಗೆ 1.6 ಕೋಟಿ ರೂ. ದಾನ: ಅಮೆರಿಕಾ ಮಹಿಳೆ

ವೈಟ್‌ಫೀಲ್ಡ್‌ ಪ್ರದೇಶದಲ್ಲಿ 160 ಕೋಟಿ ರೂ...

Vijaya Karnataka Web 9 May 2019, 5:00 am
ಬೆಂಗಳೂರು: ವೈಟ್‌ಫೀಲ್ಡ್‌ ಪ್ರದೇಶದಲ್ಲಿ 1.60 ಕೋಟಿ ರೂ. ಮೌಲ್ಯದ ವಿಲ್ಲಾ ಖರೀದಿಸಿರುವ ಆಟೊ ಚಾಲಕ ಸುಬ್ರಮಣಿ ಎಂಬುವರಿಗೆ ಆ ಹಣವನ್ನು ದಾನವಾಗಿ ಕೊಟ್ಟಿದ್ದೇನೆ ಎಂದು ಅಮೆರಿಕಾದ ಮಹಿಳೆ ಲಾರಾ ಇವಿಷನ್‌ (72) ಆದಾಯ ತೆರಿಗೆ ಇಲಾಖೆ ಎದುರು ಹೇಳಿಕೆ ನೀಡಿದ್ದಾರೆ.
Vijaya Karnataka Web villa donate auto driver
ಆಟೊ ಚಾಲಕನಿಗೆ 1.6 ಕೋಟಿ ರೂ. ದಾನ: ಅಮೆರಿಕಾ ಮಹಿಳೆ


2006ರಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸುಬ್ರಮಣಿ ಆಟೋ ಹತ್ತಿದ್ದೆ. ಆತನ ಪರಿಚಯವಾಯಿತು. ಕುಟುಂಬದ ಬಗ್ಗೆ ಮಾಹಿತಿ ಪಡೆದಿದ್ದೆ. ಜತ್ತಿ ದ್ವಾರಕಮಯಿ ಲೇಔಟ್‌ನಲ್ಲಿ ವಿಲ್ಲಾ ಖರೀದಿಗೆ ಹಣ ಕೊಟ್ಟಿದ್ದೆ ಎಂದು ಪೂರಕ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ವೇಳೆ ಎರಡಕ್ಕೂ ಹೋಲಿಕೆ ಕಂಡು ಬಂದಿದೆ. ಈ ಸಂಬಂಧ ವಿಚಾರಣೆ ಮುಂದುವರೆದಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ