ಆ್ಯಪ್ನಗರ

ಶಿಲ್ಪಾ ಡಿ. ಕಾಸರಗೋಡು ನೂತನ ಎಎಸ್‌ಪಿ

ಕಾಸರಗೋಡು ನೂತನ ಎಎಸ್ಪಿಯಾಗಿ ಶಿಲ್ಪಾ ದ್ಯಾವಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.

Vijaya Karnataka 2 Jan 2019, 3:02 pm
ಕಾಸರಗೋಡು: ಕಾಸರಗೋಡು ನೂತನ ಎಎಸ್ಪಿಯಾಗಿ ಶಿಲ್ಪಾ ದ್ಯಾವಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತ: ಕರ್ನಾಟಕದ ಬೆಂಗಳೂರು ನಿವಾಸಿಯಾದ ಇವರು ಇದೇ ಮೊದಲ ಬಾರಿಗೆ ಮಹಿಳಾ ಎಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿರುವುದು. ಡಿ.31ರಂದು ಕಾಸರಗೋಡು ಡಿವೈಎಸ್ಪಿ ಎಂ.ವಿ.ಸುಕುಮಾರನ್‌ ನಿವೃತ್ತಿಯಾದ ಹಿನ್ನೆಲೆಯಲ್ಲಿ ಮಹಿಳಾ ಐಪಿಎಸ್‌ ಅಧಿಕಾರಿಯನ್ನು ಎಎಸ್‌ಪಿಯಾಗಿ ನೇಮಿಸಿರುವುದು.
Vijaya Karnataka Web ahilpa d kasaragodu new asap
ಶಿಲ್ಪಾ ಡಿ. ಕಾಸರಗೋಡು ನೂತನ ಎಎಸ್‌ಪಿ


ಇದೀಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿರುವ ಡಾ. ಎ.ಶ್ರೀನಿವಾಸ್‌ ಕೂಡ ಸಹ ಕರ್ನಾಟಕದವರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ