ಆ್ಯಪ್ನಗರ

ಕಾಲೂರು: ಸಂತ್ರಸ್ತರಿಗೆ ಕಿಟ್‌ ವಿತರಣೆ

ಕೊಡವ ಸಮಾಜದಿಂದ ಕಾಲೂರು ಗ್ರಾಮದ ಸಂತ್ರಸ್ತರಿಗೆ ಆಹಾರ ಪದಾರ್ಥ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಕಿಟ್‌ ವಿತರಿಸಲಾಯಿತು.

Vijaya Karnataka 9 Sep 2018, 4:07 pm
ಕುಶಾಲನಗರ
Vijaya Karnataka Web kaluru food kit distributed
ಕಾಲೂರು: ಸಂತ್ರಸ್ತರಿಗೆ ಕಿಟ್‌ ವಿತರಣೆ


ಕೊಡವ ಸಮಾಜದಿಂದ ಕಾಲೂರು ಗ್ರಾಮದ ಸಂತ್ರಸ್ತರಿಗೆ ಆಹಾರ ಪದಾರ್ಥ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಕಿಟ್‌ ವಿತರಿಸಲಾಯಿತು.

ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ Ü ಮಂಡೇಪಂಡ ಬೋಸ್‌ ಮೊಣ್ಣಪ್ಪ ನೇತೃತ್ವದ ತಂಡ ಕಾಲೂರು ಗ್ರಾಮಕ್ಕೆ ತೆರಳಿ ಭೂಕುಸಿತದಿಂದ ಸಂತ್ರಸ್ತರಾದ 50ಕ್ಕೂ ಅಧಿಕ ಮಂದಿಗೆ ಅಕ್ಕಿ, ಕಂಬಳಿ, ಬೆಡ್‌ಶೀಟ್‌, ಸೀರೆ, ಪಂಚೆ, ಹಾಲಿನಪುಡಿ, ಬಕೆಟ್‌ ಇತ್ಯಾದಿಗಳನ್ನು ಒಳಗೊಂಡ ಕಿಟ್‌ ವಿತರಿಸಿ ಸಾಂತ್ವನ ಹೇಳಿತು.

ಸಮಾಜದ ಉಪಾಧ್ಯಕ್ಷ ಅಯಿಲಪಂಡ ಮಂದಣ್ಣ, ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ನಿದೇಶಕರಾದ ಸೋಮೆಯಂಡ ಉದಯ, ಚೌರೀರ ತಿಮ್ಮಯ್ಯ, ಮುಂಡಂಡ ದಯಾನಂದ, ಅಂಜಪರವಂಡ ಭೋಜಣ್ಣ, ಅಯಿಲಪಂಡ ಸುನೀಲ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ