ಆ್ಯಪ್ನಗರ

ನೆಲ್ಯಹುದಿಕೇರಿ ಪದವಿ ಪೂರ್ವ ಕಾಲೇಜು ಪ್ರಥಮ

ಸಿದ್ದಾಪುರಮೇ25 2015-16ರ ಸಾಲಿನ ದ್ವಿತೀಯ ಪಿಯುಸಿ ಪಲಿತಾಂಶ, ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನೆಲ್ಯಹುದಿಕೇರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಧಾನ...

ವಿಕ ಸುದ್ದಿಲೋಕ 26 May 2016, 4:00 am

ಸಿದ್ದಾಪುರ: 2015-16ರ ಸಾಲಿನ ದ್ವಿತೀಯ ಪಿಯುಸಿ ಪಲಿತಾಂಶ, ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನೆಲ್ಯಹುದಿಕೇರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಧಾನ.

ಪ್ರಸ್ತುತ ಸಾಲಿನಲ್ಲಿ ಕಲಾ ವಿಭಾಗದಲ್ಲಿ 61, ವಾಣಿಜ್ಯವಿಭಾಗದಲ್ಲಿ 47, ವಿಜ್ಞಾನ ವಿಭಾಗದಲ್ಲಿ 10 ಒಟ್ಟು 118 ವಿದ್ಯಾರ್ಥಿಗಳು ಪರೀಕ್ಷೆ ಬರ್ಕೆ್ಢೃ ಸರಕಾರಿ ಪದವಿ ಪೂರ್ವ ಕಾಲೇಜು. ಕಲಾ ವಿಭಾಗದಲ್ಲಿ ಶೇಕಡ 93% ,ವಾಣಿಜ್ಯ ವಿಭಾಗದಲ್ಲಿ ಶೇಕಡ 98% ಹಾಗೂ ವಿಜ್ಞಾನ ವಿಬಾಗದಲ್ಲಿ ಶೇಕಡ 60% ಪಲಿತಾಂಶ ಕಾಲೇಜಿಗೆ ಲಭ್ಯವಾಗಿದೆ.

ವಿಜ್ಞಾನದಲ್ಲಿ ಟಿ.ವೈ ಈರ್ಶಾದ್‌ 600 ಅಂಕಗಳಲ್ಲಿ 517 ಅಂಕಪಡೆದು ಉನ್ನತ್ತ ಶ್ರೇಣಿ ಪಡೆದುಕೊಂಡಿದ್ದಾನೆ.

ವಾಣಿಜ್ಯ ವಿಭಾಗದಲ್ಲಿ ಕೆ.ವಿ ವರ್ಗಿಸ್‌600ಅಂಕಗಳಿಗೆ 530 ಗಳಿಸಿ ಉನ್ನತ ಶ್ರೇಣಿ ಹಾಗೂ ಕಲಾ ವಿಭಾಗದಲ್ಲಿ ರಂಶಿನ ಎಂ.ಹೆಚ್‌.600 ಅಂಕಗಳಲ್ಲಿ 450 ಅಂಕಗಳಿಸಿ ಕಾಲೇಜಿನ ಕೀರ್ತಿಗೆ ಬಾಜನರಾಗಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಜಿಲ್ಲೆಯು ಮೂರನೇ ಸ್ಧಾನ ಪಡೆದುಕೊಂಡಿದೆ ಎಂದು ಕಾಲೇಜಿನ ಪ್ರಾಶುಂಪಾಲ ಜಿ.ಕೆಂಚಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ