ಆ್ಯಪ್ನಗರ

ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆ

ಮೂರ್ನಾಡು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಕರ ಕಲ್ಯಾಣ ನಿಧಿ ವತಿ ಯಿಂದ ಶಿಕ್ಷಕರಿಗೆ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ ಮಡಿಕೇರಿ ಬಿಆರ್‌ಸಿ ಕೇಂದ್ರದಲ್ಲಿ ನಡೆದವು.

ವಿಕ ಸುದ್ದಿಲೋಕ 15 Nov 2016, 4:03 am
ಮೂರ್ನಾಡು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಕರ ಕಲ್ಯಾಣ ನಿಧಿ ವತಿ ಯಿಂದ ಶಿಕ್ಷಕರಿಗೆ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ ಮಡಿಕೇರಿ ಬಿಆರ್‌ಸಿ ಕೇಂದ್ರದಲ್ಲಿ ನಡೆದವು.
Vijaya Karnataka Web teachers sahapathya activity contest
ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆ


ಶಿಕ್ಷಣಾಧಿಕಾರಿ ಬೊಮ್ಮೆಗೌಡ ಕಾರ್ಯಕ್ರಮಉದ್ಘಾಟಿಸಿದರು. ದೆಹಿಕ ಶಿಕ್ಷಣ ಪರಿವೀಕ್ಷಕ ಮತ್ಯುಂಜಯ ಕಾರ್ಯ ಮದಲ್ಲಿ ಮಾತನಾಡಿದರು. ಶಿಕ್ಷಣ ಸಂಯೋಜಕ ಚಂದ್ರಹಾಸ ಹಾಜರಿದ್ದರು.

ಶಿಕ್ಷಕರಿಗೆ ಆಯೋಜಿಸಲಾದ ಆಶು ಭಾಷಣ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹೊದವಾಡ ಜಿ.ಸಿ. ಶರತ್ ಕುಮಾರ್(ಪ್ರ), ಪ್ರೌಢಶಾಲಾ ವಿಭಾಗದ ಆಶು ಭಾಷಣ ಸ್ಪರ್ಧೆಯಲ್ಲಿ ಭಾಗಮಂಡಲ ಕಾವೇರಿ ಪ್ರೌಢಶಾಲೆಯ ಪಾಂಡು ರಂಗ(ಪ್ರ), ಪ್ರಬಂಧ ಸ್ಪರ್ಧೆಯಲ್ಲಿ ಎಮ್ಮೆಮಾಡು ಶಾಲೆಯ ಕೆ.ಜಿ. ರಮ್ಯ (ಪ್ರ), ಪಾಠೋಪಕರಣಗಳ ತಯಾರಿ ಕೆಯಲ್ಲಿ ವಾಟೆಕಾಡು ಶಾಲೆಯ ಕುಮಾರ ಸ್ವಾಮಿ(ಪ್ರ), ಗಾಯನ ಸ್ಪರ್ಧೆ ಯಲ್ಲಿ ಬೆಳಕುಮಾನಿ ಶಾಲೆಯ ಜ್ಯೋತಿ(ಪ್ರ) ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ