ಆ್ಯಪ್ನಗರ

ಅಪಾಯದ ಅಂಚಿನಲ್ಲಿನಿಗಮ

ಡಿ.ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಸಾಲ ಮರುಪಾವತಿ ಆಂದೋಲನವನ್ನು ನಗರದಲ್ಲಿಹಮ್ಮಿಕೊಳ್ಳಲಾಗಿತ್ತು.

Vijaya Karnataka 23 Aug 2019, 2:18 pm
ಮುಳಬಾಗಲು: ಡಿ.ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಸಾಲ ಮರುಪಾವತಿ ಆಂದೋಲನವನ್ನು ನಗರದಲ್ಲಿಹಮ್ಮಿಕೊಳ್ಳಲಾಗಿತ್ತು.
Vijaya Karnataka Web loan recovery program in mulbagal
ಅಪಾಯದ ಅಂಚಿನಲ್ಲಿನಿಗಮ


ನಿಗಮದ ಅಧಿಕಾರಿ ಗಣೇಶ್‌ ಮಾತನಾಡಿ, 2013ರ ಮೇ 13 ರಿಂದ ಈವರೆಗೆ 6000 ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸಲಾಗಿದೆ. ಅದರೆ ಸಾಲ ಮರುಪಾವತಿ ಶೇ.8ರಷ್ಟಿದ್ದು, ಇದರಿಂದ ನಿಗಮ ಅಪಾಯದ ಅಂಚಿನಲ್ಲಿರುತ್ತದೆ ಎಂದರು.

ರಿಸರ್ವ ಬ್ಯಾಂಕ್‌ ನಿಯಮ ಪ್ರಧಿಕಾರ ಕನಿಷ್ಟ ಶೇ.15ರಷ್ಟು ಸಾಲ ಮರುಪಾವತಿ ಕಡ್ಡಾಯ. ಈ ಹಿನ್ನಲ್ಲೆಯಲ್ಲಿ ಜಿಲ್ಲೆಯ ಎಲ್ಲಾತಾಲೂಕುಗಳಲ್ಲಿಸಾಲ ಮರುಪಾವತಿ ಆಂದೋಲನವನ್ನು ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ಮರುಪಾವತಿ ಮಾಡಬೇಕು. ಕು. ಫಲಾನುಭವಿಗಳಿಗೆ ಸಾಲಸೌಲಭ್ಯ ನೀಡಲು ಸಹಕಾರ ನೀಡಬೇಕು ಎಂದು ತಿಳಿಸಿದರು.

ನಿಗಮದಿಂದ ಕೃಷಿ ಸಾಲ ನೀಡಿರುವುದಿಲ್ಲ. ಸಾಲ ಮನ್ನಾ ಆಗುವ ಪ್ರಶ್ನೆ ಉದ್ಬವಿಸುವುದಿಲ್ಲ. ಫಲಾನುಭವಿಗಳು ಮರು ಪಾವತಿ ಮಾಡಲು ವಿಫಲರಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳಾದ ಲಕ್ಷತ್ರ್ಮಯ್ಯ, ಶಿವಾನಂದರೆಡ್ಡಿ, ಜ್ಯೋತಿ, ತಮ್ಮಣ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ