ಆ್ಯಪ್ನಗರ

ಐಎಂಎಗೆ ಸೇರಿದ ಆಸ್ತಿ ವಶ

ಐಎಂಎ ಬಹುಕೋಟಿ ವಂಚನೆ ಹಗರಣ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಮೇರೆಗೆ ಮನ್ಸೂರ್‌ ಖಾನ್‌ ಒಡೆತನದ ಐಎಂಎ ಸಂಸ್ಥೆಗೆ ಸೇರಿದ ತಾಲೂಕಿನ ಭೈರತ್ನಹಳ್ಳಿ ಪುರದ ಸರ್ವೇ ನಂ 6/2ಎ1 ರಲ್ಲಿನ 20 ಗುಂಟೆ ಜಮೀನಿನಲ್ಲಿ ಸಿಮೆಂಟ್‌ ಇಟ್ಟಿಗೆ ಕಾರ್ಖಾನೆಗಾಗಿ ನಿರ್ಮಿಸಿರುವ ಶೆಡ್‌, ಹಾಗೂ ಕಾರ್ಖಾನೆ, ಭೈರತ್ನಹಳ್ಳಿ ಪುರದ ಸರ್ವೇ ನಂ.5ರ 30ಗುಂಟೆಯ ಜಮೀನಿನಲ್ಲಿ ವಾಸದ ಮನೆ, ಮತ್ತು ಪಾರ್ಕ್‌, 2 ಸರ್ವೆ ನಂಬರ್‌ಗಳಲ್ಲಿನ ಜಮೀನುಗಳನ್ನು ವಶಕ್ಕೆ ಪಡೆಯಲಾಗಿದೆ.

Vijaya Karnataka 30 Jul 2019, 4:54 pm
ಮಾಲೂರು: ಐಎಂಎ ಬಹುಕೋಟಿ ವಂಚನೆ ಹಗರಣ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಮೇರೆಗೆ ಮನ್ಸೂರ್‌ ಖಾನ್‌ ಒಡೆತನದ ಐಎಂಎ ಸಂಸ್ಥೆಗೆ ಸೇರಿದ ತಾಲೂಕಿನ ಭೈರತ್ನಹಳ್ಳಿ ಪುರದ ಸರ್ವೇ ನಂ 6/2ಎ1 ರಲ್ಲಿನ 20 ಗುಂಟೆ ಜಮೀನಿನಲ್ಲಿ ಸಿಮೆಂಟ್‌ ಇಟ್ಟಿಗೆ ಕಾರ್ಖಾನೆಗಾಗಿ ನಿರ್ಮಿಸಿರುವ ಶೆಡ್‌, ಹಾಗೂ ಕಾರ್ಖಾನೆ, ಭೈರತ್ನಹಳ್ಳಿ ಪುರದ ಸರ್ವೇ ನಂ.5ರ 30ಗುಂಟೆಯ ಜಮೀನಿನಲ್ಲಿ ವಾಸದ ಮನೆ, ಮತ್ತು ಪಾರ್ಕ್‌, 2 ಸರ್ವೆ ನಂಬರ್‌ಗಳಲ್ಲಿನ ಜಮೀನುಗಳನ್ನು ವಶಕ್ಕೆ ಪಡೆಯಲಾಗಿದೆ.
Vijaya Karnataka Web property belonging to the ima
ಐಎಂಎಗೆ ಸೇರಿದ ಆಸ್ತಿ ವಶ


ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಸಹಾಯಕ ಆಯುಕ್ತ ವಿ.ಸೋಮಶೇಖರ್‌, ತಹಸೀಲ್ದಾರ್‌ ವಿ.ನಾಗರಾಜ್‌ ನೇತೃತ್ವದಲ್ಲಿ ತಾಲೂಕಿನ ಭೈರತ್ನಹಳ್ಳಿ ಪುರದ ಐಎಂಎ ಸಂಸ್ಥೆಗೆ ಸೇರಿದ ಆಸ್ತಿಯನ್ನು ಸರಕಾರದ ಆದೇಶದ ಮೇರೆಗೆ ವಶಕ್ಕೆ ಸೋಮವಾರ ಸಂಜೆ ಪಡೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ