ಆ್ಯಪ್ನಗರ

ಕಸಾಪ ಚುನಾವಣೆ: ಮತಯಾಚನೆ

ಪಟ್ಟಣ ಹಾಗೂ ತಾಲೂಕಿನ ನಾನಾ ಗ್ರಾಮಗಳಲ್ಲಿ ಕಸಾಪ ಜಿಲ್ಲಾ ಅಭ್ಯರ್ಥಿ ಶಿವಾನಂದ ಮೇಟಿ ಪರ ಗುರುವಾರ ಜಿಲ್ಲಾ ಕಸಾಪ ನಿ.ಪೂ.ಅಧ್ಯಕ್ಷ ವೀರಣ್ಣ ನಿಂಗೋಜಿ ಮತಯಾಚಿಸಿದರು. ಬಳಿಕ ಮಾತನಾಡಿ, ಫೆ.28 ರಂದು ಕಸಾಪ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ 3 ವರ್ಷ ನಿರಂತರವಾಗಿ ಸಾಹಿತ್ಯ ಚಟುವಟಿಕೆ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಜಿಲ್ಲಾ ಹಾಗೂ 4 ತಾಲೂಕು ಸೇರಿ 15ಕ್ಕೂ ಹೆಚ್ಚು ಸಮ್ಮೇಳನ ನಡೆಸಿ, ಸಾಹಿತ್ಯ ಅಭಿವದ್ಧಿಗೆ ಶ್ರಮಿಸಲಾಗಿದೆ ಎಂದರು.

ವಿಕ ಸುದ್ದಿಲೋಕ 27 Feb 2016, 7:33 am
ಯಲಬುರ್ಗಾ; ಪಟ್ಟಣ ಹಾಗೂ ತಾಲೂಕಿನ ನಾನಾ ಗ್ರಾಮಗಳಲ್ಲಿ ಕಸಾಪ ಜಿಲ್ಲಾ ಅಭ್ಯರ್ಥಿ ಶಿವಾನಂದ ಮೇಟಿ ಪರ ಗುರುವಾರ ಜಿಲ್ಲಾ ಕಸಾಪ ನಿ.ಪೂ.ಅಧ್ಯಕ್ಷ ವೀರಣ್ಣ ನಿಂಗೋಜಿ ಮತಯಾಚಿಸಿದರು. ಬಳಿಕ ಮಾತನಾಡಿ, ಫೆ.28 ರಂದು ಕಸಾಪ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ 3 ವರ್ಷ ನಿರಂತರವಾಗಿ ಸಾಹಿತ್ಯ ಚಟುವಟಿಕೆ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಜಿಲ್ಲಾ ಹಾಗೂ 4 ತಾಲೂಕು ಸೇರಿ 15ಕ್ಕೂ ಹೆಚ್ಚು ಸಮ್ಮೇಳನ ನಡೆಸಿ, ಸಾಹಿತ್ಯ ಅಭಿವದ್ಧಿಗೆ ಶ್ರಮಿಸಲಾಗಿದೆ ಎಂದರು.
Vijaya Karnataka Web
ಕಸಾಪ ಚುನಾವಣೆ: ಮತಯಾಚನೆ


ಕಸಾಪ ಜಿಲ್ಲಾ ಅಭ್ಯರ್ಥಿ ಶಿವಾನಂದ ಮೇಟಿ ಮಾತನಾಡಿದರು. ಆಜೀವ ಸದಸ್ಯರಾದಆರ್.ಎಸ್.ಸರಗಣಾಚಾರ, ಮಹಾಂತೇಶ ಛಲವಾದಿ, ಯಲ್ಲಪ್ಪ ಹಡಗಲಿ, ದೇವಪ್ಪ ಮುಗಳಿ, ಶರಣಗೌಡ ತೊಂಡಿಹಾಳ, ಕೆ.ಎಸ್.ಕುರಿ, ಸುನಂದ ತಳುವಗೇರಿ, ಕೆ.ಎನ್.ಮುಳಗುಂದ, ಶಕುಂತಲಾ ಹುಬ್ಬಳ್ಳಿ, ದ್ಯಾಮಣ್ಣ ಮುಗಳಿ ಇತತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ