ಆ್ಯಪ್ನಗರ

'ಸಂಶೋಧನಾ ಮನೋಭಾವ ಬೆಳೆಯಲಿ'

ವಿದ್ಯಾರ್ಥಿಗಳು ಸದಾ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವೈಜ್ಞಾನಿಕವಾಗಿ ಸಾಧನೆ ಮೆರೆಯಬೇಕು ಎಂದು ಸರಕಾರಿ ಪದವೀ ಪೂರ್ವ ಕಾಲೇಜಿನ ಪ್ರಾಚಾರ್ಯಡಾ.ಎಸ್‌.ಎಸ್‌.ಪೋರೆ ಹೇಳಿದರು.

ವಿಕ ಸುದ್ದಿಲೋಕ 9 Sep 2016, 9:00 am

ತಾವರಗೇರಾ: ವಿದ್ಯಾರ್ಥಿಗಳು ಸದಾ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವೈಜ್ಞಾನಿಕವಾಗಿ ಸಾಧನೆ ಮೆರೆಯಬೇಕು ಎಂದು ಸರಕಾರಿ ಪದವೀ ಪೂರ್ವ ಕಾಲೇಜಿನ ಪ್ರಾಚಾರ್ಯ

ಡಾ.ಎಸ್‌.ಎಸ್‌.ಪೋರೆ ಹೇಳಿದರು.

ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ವಿಚಾರಗಳನ್ನು ಬೆಳೆಸಿಕೊಂಡು ಸಂಶೋಧಕರಾಗಿ ಬೆಳೆಯಬೇಕು ಎಂದರು.

ಮುಖ್ಯಗುರು ಎಚ್‌.ಬಿ. ದುರುಗಣ್ಣನವರ್‌, ಶಿಕ್ಷ ಕ ಬಸವರಾಜ, ವಿಜ್ಞಾನ ಶಿಕ್ಷ ಕಿ ರಾಜೇಶ್ವರಿ, ಬಾಲಕರ ಪ್ರೌಢ ಶಾಲೆಯ ಮುಖ್ಯಗುರು ಚನ್ನಪ್ಪ, ಲಿಂಗದಹಳ್ಳಿ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ವೈ.ಎಚ್‌. ಕಡೆಮನಿ, ಶಿಕ್ಷ ಕಿ ಶಿವಲೀಲಾ ಕವಿತಾಳ, ದೈಹಿಕ ಶಿಕ್ಷಣ ಶಿಕ್ಷ ಕಿ ಗಂಗಮ್ಮ ಪತ್ತಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ