ಆ್ಯಪ್ನಗರ

ಮಂಡ್ಯ: ಮತದಾನ ಬಹಿಷ್ಕರಿಸಿದ ಕುದುರುಗುಂಡಿ ದಲಿತ ಕಾಲೋನಿ ನಿವಾಸಿಗಳು

ಕಾಲೊನಿಯಲ್ಲಿ ರಸ್ತೆ ಕುಡಿಯುವ ನೀರು ಸ್ಮಶಾನ ಕಟ್ಟೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದಾಗಿ ಆರೋಪಿಸಿದರು.

Vijaya Karnataka Web 3 Nov 2018, 12:11 pm
ಮಂಡ್ಯ : ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಮೂಲಭೂತ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಮದ್ದೂರು ತಾಲ್ಲೂಕಿನ ಕುದುರುಗುಂಡಿ ದಲಿತ ಕಾಲೋನಿ ನಿವಾಸಿಗಳು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
Vijaya Karnataka Web mandya


ಕುದುರುಗುಂಡಿ ಕಾಲೋನಿಯ ಸರ್ವೆ ನಂ 245ರಲ್ಲಿ ತೊಂಬತ್ತು ಮೂರು ಎಕರೆ ಜಮೀನನ್ನು ಹೊಂದಿದ್ದು ಗೋಮಾಳ ಹೆಸರಿನಲ್ಲಿದ್ದು ದುರಸ್ತಿ ಹಾಗೂ ಅಕರ್ ಬಂಧು ಮಾಡದ ಜಿಲ್ಲಾಡಳಿತ ಸ್ಥಳೀಯ ನಿವಾಸಿಗಳನ್ನು ನಿರ್ಲಕ್ಷಿಸಿರುವುದಾಗಿ ಆರೋಪಿಸಿದರು. ಕಾಲೊನಿಯಲ್ಲಿ ರಸ್ತೆ ಕುಡಿಯುವ ನೀರು ಸ್ಮಶಾನ ಕಟ್ಟೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದಾಗಿ ಆರೋಪಿಸಿದರು. [Karnataka By-Election Voting Live: ಶಿವಮೊಗ್ಗ, ರಾಮನಗರ, ಮಂಡ್ಯ, ಬಳ್ಳಾರಿ, ಜಮಖಂಡಿಯಲ್ಲಿ ಮತದಾನ]

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ 11 ಗಂಟೆಗೆ ಒಟ್ಟು ಶೇ.13.35ರಷ್ಟು ಮತದಾನವಾಗಿದೆ.
ಮಂಡ್ಯ- 12.83%
ಮೇಲುಕೋಟೆ- 13.54%
ಕೆ.ಆರ್.ಪೇಟೆ- 11.56%
ಮದ್ದೂರು-16.83%
ಶ್ರೀರಂಗಪಟ್ಟಣ-13.83%
ನಾಗಮಂಗಲ-16.8 %
ಕೆ.ಆರ್.ನಗರ-10.47 %ರಷ್ಟು ಮತದಾನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ