ಆ್ಯಪ್ನಗರ

ಕಿಕ್ಕೇರಿ: ಎಮ್ಮೆ ಕಳ್ಳಿ ಬಂಧನ

ಕಿಕ್ಕೇರಿ: ಎಮ್ಮೆ ಕದ್ದು ಮಾರಾಟ ಮಾಡಲು ಯತ್ನಿಸಿದ ಮಹಿಳೆಯೊಬ್ಬರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Vijaya Karnataka 15 Sep 2018, 5:00 am
ಕಿಕ್ಕೇರಿ: ಎಮ್ಮೆ ಕದ್ದು ಮಾರಾಟ ಮಾಡಲು ಯತ್ನಿಸಿದ ಮಹಿಳೆಯೊಬ್ಬರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Vijaya Karnataka Web kikeri the buffalo cactus arrest
ಕಿಕ್ಕೇರಿ: ಎಮ್ಮೆ ಕಳ್ಳಿ ಬಂಧನ


ಕಿಕ್ಕೇರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಲಿಂಗಾಪುರ ಜಯಲಕ್ಷ್ಮೀ ಎಂಬುವವರು ರಾತ್ರಿ ವೇಳೆಯಲ್ಲಿ ಅದೇ ಗ್ರಾಮದ ಜಗದೀಶ್‌ ಅವರ ಎಮ್ಮೆಯನ್ನು ಕದ್ದು ಮಾರಾಟ ಮಾಡಲು ಹೋಗಿ ಗ್ರಾಮಸ್ಥರಿಗೆ ಸಿಕ್ಕಿ ಬಿದ್ದ ಮಹಿಳೆ. ಬಳಿಕೆ ಜಗದೀಶ್‌ ಅವರ ಎಮ್ಮೆಯನ್ನು ಅವರಿಗೆ ಹಿಂದಿರುಗಿಸಲಾಯಿತು.

ಈಕೆ ವಿರುದ್ಧ ಠಾಣೆಯಲ್ಲಿ ದೂರು ದಾಖಲು ಮಾಡಿ ಆರೋಪಿಯನ್ನು ಕೆ.ಆರ್‌.ಪೇಟೆಯ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ. ನಾಯ್ಯಾಧೀಶರು ಆರೋಪಿಯನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ