ಆ್ಯಪ್ನಗರ

ನೀನಾಸಮ್‌ ಸತೀಶ್‌ ಅವರ ಕಾರು ಅಪಘಾತ: ಅದೃಷ್ಟವಶಾತ್ ಪಾರು

ಮಂಡ್ಯ ಬಳಿ ಅಪಘಾತ

Vijaya Karnataka Web 31 Jan 2018, 9:45 pm
ಮಂಡ್ಯ: ಚಿತ್ರನಟ ನೀನಾಸಮ್‌ ಸತೀಶ್‌ ಅವರ ಕಾರು ಅಪಘಾತಕ್ಕೀಡಾಗಿದೆ.
Vijaya Karnataka Web mandya film actor satish car met with accident
ನೀನಾಸಮ್‌ ಸತೀಶ್‌ ಅವರ ಕಾರು ಅಪಘಾತ: ಅದೃಷ್ಟವಶಾತ್ ಪಾರು


ಆದರೆ ಅದೃಷ್ಟವಶಾತ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿರಲಿಲ್ಲ.

ಸತೀಶ್‌ ಅವರ ಮೇಕಪ್‌ ಮ್ಯಾನ್‌, ಚಾಲಕ ಹಾಗೂ ಕೆಲವು ಸಹಚರರರು ಕಾರಿನಲ್ಲಿದ್ದರು.

ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಯೋಗ್ಯ ಸಿನಿಮಾದ ಚಿತ್ರೀಕರಣಕ್ಕಾಗಿ ಮಂಡ್ಯ ಬಳಿಗೆ ನೀನಾಸಮ್‌ ಸತೀಶ್‌ ಹೋಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ