ಆ್ಯಪ್ನಗರ

ಅಧಿಕಾರ ತ್ಯಾಗಕ್ಕೆ ಸಿದ್ಧರಾಗಿ: ಮಂಡ್ಯ ರೈತ ಹಿತರಕ್ಷಣೆ ಸಮಿತಿ

ಜಿಲ್ಲಾ ರೈತ ಹಿತರಕ್ಷಣ ಸಮಿತಿ ಬುಧವಾರ ಸಭೆ ನಡೆಸಿ ಹಲವು ನಿರ್ಣಯ ಪ್ರಕಟಿಸಿದೆ.

ವಿಕ ಸುದ್ದಿಲೋಕ 21 Sep 2016, 3:58 pm
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಹಿತರಕ್ಷಣೆ ಸಮಿತಿ ಬುಧವಾರ ಸಭೆ ನಡೆಸಿ ಹಲವು ನಿರ್ಣಯ ಪ್ರಕಟಿಸಿದೆ.
Vijaya Karnataka Web put your papers down mandya farmers welfare committee
ಅಧಿಕಾರ ತ್ಯಾಗಕ್ಕೆ ಸಿದ್ಧರಾಗಿ: ಮಂಡ್ಯ ರೈತ ಹಿತರಕ್ಷಣೆ ಸಮಿತಿ


ಸಭೆಯ ಪ್ರಮುಖ ಆರು ನಿರ್ಣಯ.

1. ಕಾವೇರಿ ಕೊಳ್ಳದ ಎಲ್ಲ ಶಾಸಕರು ಸಂಸದರು ಅಧಿಕಾರ ತ್ಯಾಗಕ್ಕೆ ಸಿದ್ದರಾಗಬೇಕು.

2. ನಾಳೆ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಬಂದ್ ಮಾಡಿ ಪ್ರತಿಭಟನೆಗೆ ಧುಮುಕಬೇಕು

3. ಸುಪ್ರೀಂಕೋರ್ಟ್ ತೀರ್ಪನ್ನು ರಾಜ್ಯ ಸರಕಾರ ಸರಾಸಗಾಟಾಗಿ ತಿರಸ್ಕಾರ ಮಾಡಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು.

4.ಕಾವೇರಿ ಕಣಿವೆಯ ರೈತರಿಗೆ ಸರಕಾರ ಬೆಳೆ ಪರಿಹಾರ ಘೋಷಣೆ ಮಾಡಬೇಕು.

5. ಕಾವೇರಿ ಹೋರಾಟಗಾರರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.

6. ನಾಳೆಯಿಂದ ಶಾಲಾ ಕಾಲೇಜುಗಳನ್ನು ಪ್ರಾರಂಭ ಮಾಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ