ಆ್ಯಪ್ನಗರ

ಶಿಕ್ಷಕರ ವರ್ಗಾವಣೆ ವಿಳಂಬ ನೀತಿಯಿಂದಾಗಿ ಶಿಕ್ಷಕರ ಮನಸ್ಸು ಕೆಡುತ್ತಿದೆ

ಶ್ರೀರಂಗಪಟ್ಟಣ: ಶಿಕ್ಷ ಕರ ವರ್ಗಾವಣೆ ವಿಳಂಬ ನೀತಿಯಿಂದಾಗಿ ಶಿಕ್ಷ ಕರ ಮನಸ್ಸು ಕೆಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಹೇಳಿದರು. ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ತಾಲೂಕು ಶಿಕ್ಷ ಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರಾರ‍ಯಲಯದಿಂದ ಶುಕ್ರವಾರ ಏರ್ಪಡಿಸಿದ್ದ ಶಿಕ್ಷ ಕರ ದಿನಾಚರಣೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

Vijaya Karnataka 30 Sep 2018, 5:00 am
ಶ್ರೀರಂಗಪಟ್ಟಣ: ಶಿಕ್ಷ ಕರ ವರ್ಗಾವಣೆ ವಿಳಂಬ ನೀತಿಯಿಂದಾಗಿ ಶಿಕ್ಷ ಕರ ಮನಸ್ಸು ಕೆಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಹೇಳಿದರು.
Vijaya Karnataka Web teachers mind is deteriorating due to the delay in policy transfer of teachers
ಶಿಕ್ಷಕರ ವರ್ಗಾವಣೆ ವಿಳಂಬ ನೀತಿಯಿಂದಾಗಿ ಶಿಕ್ಷಕರ ಮನಸ್ಸು ಕೆಡುತ್ತಿದೆ


ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ತಾಲೂಕು ಶಿಕ್ಷ ಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರಾರ‍ಯಲಯದಿಂದ ಶುಕ್ರವಾರ ಏರ್ಪಡಿಸಿದ್ದ ಶಿಕ್ಷ ಕರ ದಿನಾಚರಣೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಶಿಕ್ಷ ಕರ ವರ್ಗಾವಣೆಯಾಗಿಲ್ಲ. ಶಿಕ್ಷ ಕರ ವರ್ಗಾವಣೆ ನಿಯಮ ಬದಲಾಗುತ್ತಲೇ ಇವೆ. ಇದು ದೊಡ್ಡ ಸಮಸ್ಯೆಯಾಗಿದೆ. ಸಮಸ್ಯೆ ನಿವಾರಣೆಗೆ ಪರಿಹಾರ ಸೂಚಿಸಿದ್ದೇವೆ. ನಮ್ಮ ಸೂತ್ರವನ್ನು ಶೈಕ್ಷ ಣಿಕ ಇಲಾಖೆ ಪಾಲನೆ ಮಾಡುತ್ತಿಲ್ಲ. ಶೀಘ್ರ ಶಿಕ್ಷ ಕರ ವರ್ಗಾವಣೆ ಮಾಡುವಂತೆ ಶಿಕ್ಷ ಣ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಧಿರ್ಯಧಿಕ್ರಮ ಉಧಿದ್ಘಾಧಿಟಿಸಿ ಮಾಧಿತಧಿನಾಧಿಡಿದ ಸಣ್ಣ ನೀರಾವರಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಶಿಕ್ಷ ಕ ಮತ್ತು ವಿದ್ಯಾರ್ಥಿ ನಡುವೆ ತಾಯಿ ಮತ್ತು ಮಗುವಿನ ಸಂಬಂಧ ಇರಬೇಕು. ಪ್ರತಿಯೊಬ್ಬರ ಸಾಧನೆಗೂ ಗುರುವೇ ಮುಖ್ಯ. ಶಿಕ್ಷ ಕ ವೃತ್ತಿ ಅತ್ಯಂತ ಪವಿತ್ರ ವೃತ್ತಿ. ಚಿಕ್ಕ ವಯಸ್ಸಿನಲ್ಲಿಯೇ ನನಗೆ ಉತ್ತಮ ಶಿಕ್ಷ ಕರ ಮಾರ್ಗದರ್ಶನ ಇದ್ದುದರಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ರಾಜ್ಯ ಸರಕಾರ ಶೈಕ್ಷ ಣಿಕ ಗುಣಮಟ್ಟ ಹೆಚ್ಚಳ ಹಾಗೂ ಶಿಕ್ಷ ಣಕ್ಕೆ ಒತ್ತು ಕೊಡುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿ ಸಾರ್ವಜನಿಕ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಿದೆ ಎಂದು ಹೇಳಿದರು.

ಪ್ರಧಾನ ಭಾಷಣ ಮಾಡಿದ ಶಿಕ್ಷ ಕ ತರಬೇತುದಾರ ವೆಂಕಟಸುಬ್ಬರಾವ್‌, ಶಿಕ್ಷ ಕರಿಗೆ ತಾವು ಬೋಧನೆ ಮಾಡುವ ಭಾಷೆ ಮೇಲೆ ಪ್ರೀತಿ ಇರಬೇಕು. ಇತಿಹಾಸ ತಿಳಿದಿರಬೇಕು. ಸಮಸ್ಯೆಗಳನ್ನು ಎದುರಿಸುವ ಸವಾಲುಗಳನ್ನು ಮಕ್ಕಳಿಗೆ ಹೇಳಿಕೊಡಬೇಕು. ವಿದ್ಯಾರ್ಥಿ ದೌರ್ಬಲ್ಯವನ್ನು ಶಕ್ತಿಯುತಗೊಳಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷ ತೆ ವಹಿಸಿದ್ದರು. ನಿವೃತ್ತ ಶಿಕ್ಷ ಕರನ್ನು ಅಭಿನಂದಿಸಲಾಯಿತು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್‌, ತಾ.ಪಂ. ಅಧ್ಯಕ್ಷೆ ಮಂಜುಳಾ, ತಾ.ಪಂ. ಸದಸ್ಯ ಬಿ.ಎಸ್‌ ವಾಸು, ಇಒ ಶಿವಕುಮಾರ್‌, ತಹಸೀಲ್ದಾರ್‌ ಡಿ.ನಾಗೇಶ್‌, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಕ್ಷೇತ್ರ ಶಿಕ್ಷ ಣಾಧಿಕಾರಿ ರುಕ್ಸನಾನಾಜನೀನ್‌, ಕ್ಷೇತ್ರ ಸಮನ್ವಯಾಧಿಕಾರಿ ಭಾನುಕುಮಾರ್‌, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್‌, ಪ್ರೌಢಶಾಲೆ ಮುಖ್ಯ ಶಿಕ್ಷ ಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎಚ್‌.ಟಿ ರಾಜಶೇಖರ್‌ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ