ಆ್ಯಪ್ನಗರ

​ಕಾಲು ಜಾರಿ ಬಾವಿಗೆ ಬಿದ್ದು ತಾಯಿ ಮಗು ಸಾವು

ಹತ್ತು ತಿಂಗಳ ಮಗುವಿನೊಂದಿಗೆ ನೀರು ತರಲು ಬಾವಿಗೆ ತೆರಳಿದ್ದ ಮಹಿಳೆಯು ಮಗು ಸಹಿತ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

Vijaya Karnataka Web 31 Jan 2018, 4:12 pm
ವಿಜಯಪುರ: ಹತ್ತು ತಿಂಗಳ ಮಗುವಿನೊಂದಿಗೆ ನೀರು ತರಲು ಬಾವಿಗೆ ತೆರಳಿದ್ದ ಮಹಿಳೆಯು ಮಗು ಸಹಿತ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
Vijaya Karnataka Web woman and child fell to well
​ಕಾಲು ಜಾರಿ ಬಾವಿಗೆ ಬಿದ್ದು ತಾಯಿ ಮಗು ಸಾವು


ಬಾಬಾನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಿಯಾಂಕಾ ಸಿದ್ದನಗೌಡ ಬಿರಾದಾರ (30) ಮತ್ತು 10 ತಿಂಗಳ ಮಗು ಶಾಂಭವಿ ಮೃತಪಟ್ಟವರು. ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ