ಆ್ಯಪ್ನಗರ

ಇಂಡಿಪೆಂಡೆನ್ಸ್‌ ಕಪ್‌ ಫುಟ್ಬಾಲ್‌ ಸೈಂಟ್‌ ಅಲೋಶಿಯಸ್‌ ಕಾಲೇಜು ವನಿತೆಯರಿಗೆ ಪ್ರಶಸ್ತಿ

ದ.ಕ. ಜಿಲ್ಲಾ ಫುಟ್ಬಾಲ್‌ ಅಸೋಸಿಯೇಶನ್‌ ಆಶ್ರಯದಲ್ಲಿ ನೆಹರೂ ಮೈದಾನದ ಫುಟ್ಬಾಲ್‌ ಗ್ರೌಂಡ್‌ನಲ್ಲಿ ನಡೆಯುತ್ತಿರು 22ನೇ ವರ್ಷದ ಇಂಡಿಪೆಂಡೆನ್ಸ್‌ ಕಪ್‌ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಕಾಲೇಜು ಮಟ್ಟದ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಸೈಂಟ್‌ ಅಲೋಶಿಯಸ್‌ ಕಾಲೇಜು ವನಿತೆಯರು ಗೆದ್ದುಕೊಂಡಿದ್ದಾರೆ.

Vijaya Karnataka 5 Aug 2018, 4:30 pm
ಮಂಗಳೂರು: ದ.ಕ. ಜಿಲ್ಲಾ ಫುಟ್ಬಾಲ್‌ ಅಸೋಸಿಯೇಶನ್‌ ಆಶ್ರಯದಲ್ಲಿ ನೆಹರೂ ಮೈದಾನದ ಫುಟ್ಬಾಲ್‌ ಗ್ರೌಂಡ್‌ನಲ್ಲಿ ನಡೆಯುತ್ತಿರು 22ನೇ ವರ್ಷದ ಇಂಡಿಪೆಂಡೆನ್ಸ್‌ ಕಪ್‌ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಕಾಲೇಜು ಮಟ್ಟದ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಸೈಂಟ್‌ ಅಲೋಶಿಯಸ್‌ ಕಾಲೇಜು ವನಿತೆಯರು ಗೆದ್ದುಕೊಂಡಿದ್ದಾರೆ.
Vijaya Karnataka Web indipendensday cup football saint aloshious college
ಇಂಡಿಪೆಂಡೆನ್ಸ್‌ ಕಪ್‌ ಫುಟ್ಬಾಲ್‌ ಸೈಂಟ್‌ ಅಲೋಶಿಯಸ್‌ ಕಾಲೇಜು ವನಿತೆಯರಿಗೆ ಪ್ರಶಸ್ತಿ


ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಸೈಂಟ್‌ ಅಲೋಶಿಯಸ್‌ ಕಾಲೇಜು ವನಿತೆಯರು ಕೆನರಾ ಕಾಲೇಜು ತಂಡವನ್ನು 4-1 ಗೋಲುಗಳಿಂದ ಸೋಲಿ ಇಪ್ರಶಸ್ತಿ ತನ್ನದಾಗಿಸಿಕೊಂಡರು. ಅಲೋಶಿಯಸ್‌ ಕಾಳೇಜು ತಂಡದ ಪರ ಡಿಯೋನಾ ಹ್ಯಾಟ್ರಿಕ್‌ ಗೋಲು ದಾಖಲಿಸಿದರೆ, ಜಂಸೀಲಾ ಒಂದು ಗೋಲು ಬಾರಿಸಿದರು. ಕೆನರಾ ಕಾಲೇಜು ಪರ ಸಿಮ್ರಾನ್‌ ಏಕೈಕ ಗೋಲು ದಾಖಲಿಸಿದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೈಂಟ್‌ ಅಲೋಶಿಯಸ್‌ ಕಾಲೇಜು ತಂಡ ಕೆನರಾ ಪಿಯು ಕಾಲೇಜು ತಂಡವನ್ನು ಹಾಗೂ ಕೆನರಾ ಕಾಲೇಜು ತಂಡ ಅಲೋಶಿಯಸ್‌ ಪಿಯು ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದವು. ಆ.5ರಿಂದ ಡಿಗ್ರಿ ಕಾಲೇಜು ತಂಡಗಳ ಪಂದ್ಯಗಳು ಆರಂಭಗೊಳ್ಳಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ