ಆ್ಯಪ್ನಗರ

ಎಸ್ಸೆಸ್ಸೆಲ್ಸಿ ಫಲಿತಾಂಶ: ದ.ಕ. ಬಾಲಕಿಯರಿಗೆ 4 ರ‍್ಯಾಂಕ್, ಗ್ರಾಮೀಣ ಮಕ್ಕಳ ಅದ್ಭುತ ಸಾಧನೆ

ಪುತ್ತೂರು ವಿವೇಕಾನಂದ ಶಾಲೆಯ ಸಿಂಚನ ಲಕ್ಷ್ಮೀ, ಕುಕ್ಕೆ ಸುಬ್ರಹಣ್ಯದ ಕುಮಾರಸ್ವಾಮಿ ಶಾಲೆಯ ಕೃಪಾ ಕೆ. ಆರ್., ವಿಟ್ಲದ ಜೇಸಿಸ್ ಶಾಲೆಯ ಚಿನ್ಮಯಿ ಹಾಗೂ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಶಾಲೆಯ ಅನುಪಮಾ ಕಾಮತ್ 624ರ ಸಾಧನೆ ಮಾಡಿದವರು. ಎಜುಕೇಶನಲ್ ಹಬ್ ಮಂಗಳೂರು ನಗರವನ್ನು ಹಿಂದಿಕ್ಕಿ ಗ್ರಾಮೀಣ ಮಕ್ಕಳು ಸಾಧನೆ ಮಾಡಿದ್ದಾರೆ.

Vijaya Karnataka Web 30 Apr 2019, 2:47 pm
ಮಂಗಳೂರು: ರಾಜ್ಯಮಟ್ಟದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ 7ನೇ ಸ್ಥಾನ ಪಡೆದಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ. ಟಾಪ್ ಟೆನ್ ಸಾಧಕರ ಪೈಕಿ ನಾಲ್ವರು ಪುತ್ತೂರು, ಸುಳ್ಯ ಮತ್ತು ಬಂಟ್ವಾಳಕ್ಕೆ ಸೇರಿದವರಿದ್ದಾರೆ.
Vijaya Karnataka Web DK Toppers


ವಿಶೇಷವೆಂದರೆ ಈ ನಾಲ್ವರು ವಿದ್ಯಾರ್ಥಿಗಳು 624 ಅಂಕ ಗಳಿಸಿದ್ದು, ನಾಲ್ವರು ಕೂಡ ಬಾಲಕಿಯರಾಗಿದ್ದಾರೆ. ಇವರೆಲ್ಲರೂ ಆಂಗ್ಲ ಮಾಧ್ಯಮ ಶಾಲೆಗಳ ಮಕ್ಕಳು.

ಪುತ್ತೂರು ವಿವೇಕಾನಂದ ಶಾಲೆಯ ಸಿಂಚನ ಲಕ್ಷ್ಮೀ, ಕುಕ್ಕೆ ಸುಬ್ರಹಣ್ಯದ ಕುಮಾರಸ್ವಾಮಿ ಶಾಲೆಯ ಕೃಪಾ ಕೆ. ಆರ್., ವಿಟ್ಲದ ಜೇಸಿಸ್ ಶಾಲೆಯ ಚಿನ್ಮಯಿ ಹಾಗೂ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಶಾಲೆಯ ಅನುಪಮಾ ಕಾಮತ್ 624ರ ಸಾಧನೆ ಮಾಡಿದವರು.

ಎಜುಕೇಶನಲ್ ಹಬ್ ಮಂಗಳೂರು ನಗರವನ್ನು ಹಿಂದಿಕ್ಕಿ ಗ್ರಾಮೀಣ ಮಕ್ಕಳು ಸಾಧನೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ