ಆ್ಯಪ್ನಗರ

ಹೈಟೆನ್ಷನ್ ವೈರ್ ತಾಗಿ ಲೈನ್‌ಮ್ಯಾನ್ ಸಾವು

ವಾಲಿದ್ದ ಕಂಬದ ವಯರ್ ಸರಿ ಮಾಡಲು ಹೋಗಿದ್ದ ಲೈನ್‌ಮೆನ್ ವಿದ್ಯುತ್ ಹರಿದು, ಮೃತಪಟ್ಟಿರುವ ಘಟನೆಗೆ ತಾಲೂಕಿನ ಸರ್ವೆ ಗ್ರಾಮದ ಸೊರಕೆಯಲ್ಲಿ ನಡೆದಿದೆ.

ವಿಕ ಸುದ್ದಿಲೋಕ 2 Mar 2017, 3:23 pm
ಪುತ್ತೂರು: ವಾಲಿದ್ದ ಕಂಬದ ವಯರ್ ಸರಿ ಮಾಡಲು ಹೋಗಿದ್ದ ಲೈನ್‌ಮೆನ್ ವಿದ್ಯುತ್ ಹರಿದು, ಮೃತಪಟ್ಟಿರುವ ಘಟನೆಗೆ ತಾಲೂಕಿನ ಸರ್ವೆ ಗ್ರಾಮದ ಸೊರಕೆಯಲ್ಲಿ ನಡೆದಿದೆ.
Vijaya Karnataka Web linemen die by electric shock
ಹೈಟೆನ್ಷನ್ ವೈರ್ ತಾಗಿ ಲೈನ್‌ಮ್ಯಾನ್ ಸಾವು


ಬಾಗಲಕೋಟೆ ಮೂಲದ ಶ್ರೀಶೈಲ ಮೃತ ಯುವಕ.

ಹೈಟೆನ್ಷನ್ ಕಂಬ ವಾಲಿದ್ದ ಕಾರಣ ಸ್ಟೇ ವಯರ್ ಎಳೆದು ಕಟ್ಟಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ