ಆ್ಯಪ್ನಗರ

ಲಷ್ಕರ್‌ ಉಗ್ರರನ್ನು ಕರೆಸುತ್ತೇವೆ: ಮಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಕಾಂಪೌಂಡ್‌ ಮೇಲೆ ಉಗ್ರರ ಪರ ಬರಹ

ಉಗ್ರ ಸಂಘಟನೆಗಳ ಪರ ವಿವಾದಾತ್ಮಕವಾದ ಗೋಡೆ ಬರಹ ವಿಚಾರ ತಿಳಿದು ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸ ವಿವಾದಿತ ಬರಹದ ಮೇಲೆ ಟರ್ಪಾಲು ಹಾಕಿ, ಪೈಂಟ್ ಬಳಿಯಲು ವ್ಯವಸ್ಥೆ ಮಾಡುತ್ತಿದ್ದಾರೆ.

Vijaya Karnataka Web 27 Nov 2020, 10:27 am
ಮಂಗಳೂರು: ಕಡಲ ನಗರ ಮಂಗಳೂರಿನ ಬಿಜೈ ಅಪಾರ್ಟ್‌ಮೆಂಟ್‌‌‌ವೊಂದ ಕೌಂಪೌಂಡ್‌‌‌ನಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಘಟನೆ ಬೆಳಕಿಗೆ ಬಂದಿದೆ.
Vijaya Karnataka Web ಉಗ್ರರ ಪರ ಬರಹ
ಉಗ್ರರ ಪರ ಬರಹ


ಅಪಾರ್ಟ್‌ಮೆಂಟ್‌‌ ಕಾಂಪೌಂಡ್‌ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, "ಲಷ್ಕರ್‌‌ ಜಿಂದಾಬಾದ್"‌‌‌‌‌ ಎಂದು ಬರೆದಿದ್ದು, ಸಂಘ ಪರಿವಾರದವರೇ ವಿನಾಕಾರಣ ಲಷ್ಕರ್ ಮತ್ತು ತಾಲಿಬಾನ್ ಗಳನ್ನು ಆಮಂತ್ರಿಸುವಂತೆ ಮಾಡಬೇಡಿ (Do not force us to invite Lashkar-e-Toiba and Taliban to Deal with Sanghis and Manvedis) ಎಂದು ಬರೆದಿದ್ದಾರೆ.

ಉಗ್ರ ಸಂಘಟನೆಗಳ ಪರ ವಿವಾದಾತ್ಮಕವಾದ ಗೋಡೆ ಬರಹ ವಿಚಾರ ತಿಳಿದು ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸ ವಿವಾದಿತ ಬರಹದ ಮೇಲೆ ಟರ್ಪಾಲು ಹಾಕಿ, ಪೈಂಟ್ ಬಳಿಯಲು ವ್ಯವಸ್ಥೆ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ