ಆ್ಯಪ್ನಗರ

ಇನ್ನು ಕಡಿಮೆ ದರದಲ್ಲಿ ಲಭ್ಯವಾಗಲಿದೆ ಇನ್ಸುಲಿನ್, ರೇಬಿಸ್‌ ಲಸಿಕೆ

ಇನ್ಸುಲಿನ್ ಹಾಗೂ ರೇಬೀಸ್ ಲಸಿಕೆಗಳು ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯ ವ್ಯಾಪ್ತಿಗೆ ಬಂದಿದ್ದು, ಮೈಸೂರಿನಲ್ಲಿ ಎರಡೂ ಔಷಧಿಗಳು ಬಿಡುಗಡೆಯಾಗಿವೆ.

Vijaya Karnataka Web 7 Oct 2017, 11:50 am
ಮೈಸೂರು: ಬಹುಬೇಡಿಕೆಯ ಇನ್ಸುಲಿನ್ ಹಾಗೂ ರೇಬೀಸ್ ಲಸಿಕೆಗಳು ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯ ವ್ಯಾಪ್ತಿಗೆ ಬಂದಿದ್ದು, ಮೈಸೂರಿನಲ್ಲಿ ಎರಡೂ ಔಷಧಿಗಳು ಬಿಡುಗಡೆಯಾಗಿವೆ.
Vijaya Karnataka Web insulin rabies injection in jan aushadhi price list
ಇನ್ನು ಕಡಿಮೆ ದರದಲ್ಲಿ ಲಭ್ಯವಾಗಲಿದೆ ಇನ್ಸುಲಿನ್, ರೇಬಿಸ್‌ ಲಸಿಕೆ


180 ರೂ.ಗಳ ಇನ್ಸುಲಿನ್ 71 ರೂ., 900 ರೂ.ಗಳ ಇನ್ಸುಲಿನ್ ಗ್ಲಾರ್ಜಿನ್ 266 ರೂ.ಗೆ ಲಭ್ಯವಾಗುತ್ತಿದೆ. 370 ರೂಗಳ ರೇಬಿಸ್ ಲಸಿಕೆಗೆ 166 ರೂ. ನೀಡಿದರಾಯಿತು.

ಸೋಮವಾರದಿಂದ ದೇಶದ ಎಲ್ಲಾ ಜನೌಷಧಿ ಮಳಿಗೆಗಳಲ್ಲಿ ಈ ಔಷಧಿಗಳು ಲಭ್ಯವಾಗಲಿದ್ದು, ಮಧುಮೇಹಿಗಳಿಗಂತೂ ಬಹಳಷ್ಟು ಅನುಕೂಲವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ