ಆ್ಯಪ್ನಗರ

ಚುನಾವಣಾ ಕರ್ತವ್ಯಲೋಪ: ಮೂವರು ಪೊಲೀಸರ ಅಮಾನತು

ವಿಧಾನಸಭಾ ಚುನಾವಣಾ ಕರ್ತವ್ಯಲೋಪ ಎಸಗಿದ ಮೂವರು ಪೊಲೀಸರನ್ನು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎನ್‌. ವಿಷ್ಣುವರ್ಧನ್‌ ಅಮಾನತುಗೊಳಿಸಿದ್ದಾರೆ.

Vijaya Karnataka 6 May 2018, 5:00 am

ಮೈಸೂರು: ವಿಧಾನಸಭಾ ಚುನಾವಣಾ ಕರ್ತವ್ಯಲೋಪ ಎಸಗಿದ ಮೂವರು ಪೊಲೀಸರನ್ನು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎನ್‌. ವಿಷ್ಣುವರ್ಧನ್‌ ಅಮಾನತುಗೊಳಿಸಿದ್ದಾರೆ.

ಸರಸ್ವತಿಪುರಂ ಪೊಲೀಸ್‌ ಠಾಣೆಯ ಎಎಸ್‌ಐ ಶಿವಣ್ಣ, ಪೇದೆಗಳಾದ ಮಧು ಮತ್ತು ಸುಮಾ ಅಮಾನತುಗೊಂಡವರು.

ಇವರನ್ನು ಬೋಗಾದಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವಾಹನ ತಪಾಸಣೆ ಸರಿಯಾಗಿ ಮಾಡದೇ ಕರ್ತವ್ಯ ಲೋಪ ಎಸಗಿದ್ದರು. ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಡಿಸಿಪಿ

Vijaya Karnataka Web mysuru election duty omission police suspend
ಚುನಾವಣಾ ಕರ್ತವ್ಯಲೋಪ: ಮೂವರು ಪೊಲೀಸರ ಅಮಾನತು

ಎನ್‌. ವಿಷ್ಣುವರ್ಧನ್‌ ಅವರು ಮೂವರನ್ನು ಅಮಾನತುಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ