ಆ್ಯಪ್ನಗರ

ಪೋರ್ಟಬಲ್‌ ಆಕ್ಸಿಜನ್‌ ಕ್ಯಾನ್‌ ಬಿಡುಗಡೆ

ಆಮ್ಲಜನಕ ಕೊರತೆಯಿಂದ ಬಳಲುವ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ನೆರವಾಗಲು 'ಆಕ್ಸಿ 99' ಹೆಸರಿನ ಪೋರ್ಟಬಲ್‌ ಆಕ್ಸಿಜನ್‌ ಕ್ಯಾನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ ಎಂದು ಕಂಪೆನಿಯ ಮಾಲೀಕರಾದ ರಾಜೇಂದ್ರ ಕುಲಕರ್ಣಿ ತಿಳಿಸಿದರು.

Vijaya Karnataka 1 May 2019, 5:00 am
ಮೈಸೂರು : ಆಮ್ಲಜನಕ ಕೊರತೆಯಿಂದ ಬಳಲುವ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ನೆರವಾಗಲು 'ಆಕ್ಸಿ 99' ಹೆಸರಿನ ಪೋರ್ಟಬಲ್‌ ಆಕ್ಸಿಜನ್‌ ಕ್ಯಾನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ ಎಂದು ಕಂಪೆನಿಯ ಮಾಲೀಕರಾದ ರಾಜೇಂದ್ರ ಕುಲಕರ್ಣಿ ತಿಳಿಸಿದರು.
Vijaya Karnataka Web portable oxygen can release
ಪೋರ್ಟಬಲ್‌ ಆಕ್ಸಿಜನ್‌ ಕ್ಯಾನ್‌ ಬಿಡುಗಡೆ


''ಐಎನ್‌ಜಿ ಎಲ್‌ ಆ್ಯಂಡ್‌ ಎ ಬೋಸ್ಚಿ ಇಟಲಿ ಕಂಪನಿಯಿಂದ ಸಂಶೋಧನೆಗೊಂಡ ಪೋರ್ಟಬಲ್‌ ಆಕ್ಸಿಜನ್‌ ಕ್ಯಾನ್‌ ಆಕ್ಸಿ 99, ಗುರಗಾವ್‌ನ ಜನರಿಸ್‌ ಫಾರ್ಮಾದಿಂದ ಅತಿ ಕಡಿಮೆ ದರದಲ್ಲಿ ದೊರೆಯುತ್ತಿದೆ. ಉಸಿರಾಟದ ತೊಂದರೆ, ಅಸ್ತಮಾ, ವಾಯು ಮಾಲಿನ್ಯ, ಹೃದಯ ಸಂಬಂಧಿ ತೊಂದರೆಯಾದಾಗ ತುರ್ತು ಚಿಕಿತ್ಸೆಯ ಮೂಲಕ ಆಕ್ಸಿಜನ್‌ ವ್ಯವಸ್ಥೆ ಮಾಡಬಹುದಾಗಿದೆ. ಇದನ್ನು 650 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬಾಟಲಿಯಲ್ಲಿ 6 ಲೀಟರ್‌ ಆಕ್ಸಿಜನ್‌ ಸಾಮರ್ಥ್ಯ‌ ಹೊಂದಿದ್ದು, 150 ಬಾರಿ ಇನ್‌ಹೇಲ್‌ ಮಾಡಬಹುದು,'' ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಕ್ಸಿ ಫಾರ್ಮಾ ಸಿಇಒ ಪ್ರಭಾಕರ್‌ ಆರ್‌.ಹೆಗಡೆಕರ್‌, ಏರಿಯಾ ಸೇಲ್ಸ್‌ ಮ್ಯಾನೇಜರ್‌ ವಿಜಯ್‌ ಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ