ಆ್ಯಪ್ನಗರ

ಮೈಸೂರಿನ ಶೋಭಿತ್‌ಗೆ ಆರ್‌ಸಿ ಶಾ ಪ್ರಶಸ್ತಿ

ರಸಾಯನ ಶಾಸ್ತ್ರ ಹಾಗೂ ಜೀವ ರಸಾಯನ ಶಾಸ್ತ್ರದ ಸಂಶೋಧನೆಯ ವಿಜ್ಞಾನಿಗಳಿಗೆ ನೀಡುವ ಆರ್‌.ಸಿ.ಶಾ ಮೆಮೋರಿಯಲ್‌ ಪ್ರಶಸ್ತಿಗೆ ಮೈಸೂರಿನ ಆರ್‌.ಶೋಭಿತ್‌ ಭಾಜನರಾಗಿದ್ದಾರೆ.

Vijaya Karnataka 9 Jan 2019, 5:00 am
ಮೈಸೂರು: ರಸಾಯನ ಶಾಸ್ತ್ರ ಹಾಗೂ ಜೀವ ರಸಾಯನ ಶಾಸ್ತ್ರದ ಸಂಶೋಧನೆಯ ವಿಜ್ಞಾನಿಗಳಿಗೆ ನೀಡುವ ಆರ್‌.ಸಿ.ಶಾ ಮೆಮೋರಿಯಲ್‌ ಪ್ರಶಸ್ತಿಗೆ ಮೈಸೂರಿನ ಆರ್‌.ಶೋಭಿತ್‌ ಭಾಜನರಾಗಿದ್ದಾರೆ.
Vijaya Karnataka Web shobhit of mysore won the rc shaw award
ಮೈಸೂರಿನ ಶೋಭಿತ್‌ಗೆ ಆರ್‌ಸಿ ಶಾ ಪ್ರಶಸ್ತಿ


ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ ಐದು ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ. ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್‌ ಆಫ್‌ ಮಾಲಿಕ್ಯುಲರ್‌ ಮೆಡಿಸಿನ್‌ ನಿರ್ದೇಶಕರಾಗಿರುವ ಡಾ. ಶೋಭಿತ್‌ ಅವರಿಗೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ