ಆ್ಯಪ್ನಗರ

ರೈಲು ಸೇವೆಯಲ್ಲಿ ವ್ಯತ್ಯಯ

ಸೌತ್‌ ವೆಸ್ಟ್ರನ್‌ ರೈಲ್ವೆ ಮೈಸೂರು ವಿಭಾಗದ ಕಧಿರಾಧಿಜ್ಗಿ- ಸವಣೂರು-ಯಾಧಿಲ್ವಿಧಿಗಿ ರೈಲ್ವೆ ನಿಲ್ದಾಣಗಳಲ್ಲಿ ಹಳಿ ಪರಿಶೀಲನೆ ಕಾಮಗಾರಿ ಕೈಗೊಂಡಿರುವುದರಿಂದ ಏ. 7ರಿಂದ ಏ.30 ರವರೆಗೆ ಈ ಭಾಗದಲ್ಲಿ ಸಂಚರಿಸುವ ಕೆಲ ರೈಲುಗಾಡಿಗಳು ಭಾಗಶಃ ರದ್ದು ಅಥವಾ ವಿಳಂಬವಾಗಿ ಸಂಚರಿಸಲಿವೆ.

Vijaya Karnataka 8 Apr 2019, 5:00 am
ಮೈಸೂರು: ಸೌತ್‌ ವೆಸ್ಟ್ರನ್‌ ರೈಲ್ವೆ ಮೈಸೂರು ವಿಭಾಗದ ಕಧಿರಾಧಿಜ್ಗಿ- ಸವಣೂರು-ಯಾಧಿಲ್ವಿಧಿಗಿ ರೈಲ್ವೆ ನಿಲ್ದಾಣಗಳಲ್ಲಿ ಹಳಿ ಪರಿಶೀಲನೆ ಕಾಮಗಾರಿ ಕೈಗೊಂಡಿರುವುದರಿಂದ ಏ. 7ರಿಂದ ಏ.30 ರವರೆಗೆ ಈ ಭಾಗದಲ್ಲಿ ಸಂಚರಿಸುವ ಕೆಲ ರೈಲುಗಾಡಿಗಳು ಭಾಗಶಃ ರದ್ದು ಅಥವಾ ವಿಳಂಬವಾಗಿ ಸಂಚರಿಸಲಿವೆ.
Vijaya Karnataka Web variation in train service
ರೈಲು ಸೇವೆಯಲ್ಲಿ ವ್ಯತ್ಯಯ


ಅರಸಿಕೆರೆ ಹುಬ್ಬಳ್ಳಿ-ಅರಸಿಕೆರೆ ಪ್ಯಾಸೆಂಜರ್‌ ರೈಲು ಗಾಡಿ ಸೋಮವಾರ ಹೊರತುಪಡಿಸಿ(ಏ.7 ರಿಂದ 30ರ ಅವಧಿಯಲ್ಲಿ)ಉಳಿದ ದಿನ ಹರಿಹರ-ಹುಬ್ಬಳ್ಳಿ-ಹರಿಹರ ನಡುವಿನ ಪ್ರಯಾಣ ಭಾಗಶಃ ರದ್ದಾಗಲಿದೆ. ಇದಲ್ಲದೆ ಬೆಂಗಳೂರು-ಹುಬ್ಬಳ್ಳಿ- ಬೆಂಗಳೂರು ಪ್ಯಾಸೆಂಜರ್‌ ರೈಲು ಗಾಡಿಯ ಬೀರೂರು-ಹುಬ್ಬಳ್ಳಿ-ಬೀರೂರು ನಡುವಿನ ಪ್ರಯಾಶ ಭಾಗಶಃ ರದ್ದಾಗಧಿಲಿದೆ. ಅಶೋಕಪುರಂ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲು ಏ.30 ರಿಂದ 15 ರವರೆಗೆ ಕರಾಜ್ಗಿ ನಿಲ್ದಾಣದಲ್ಲಿ 30 ನಿಮಿಷ ನಿಲುಗಡೆ ಪಡೆದು ಪ್ರಯಾಣ ಮುಂದುವರಿಸಲಿದೆ ಎಂದು ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಎಸ್‌.ಜಿ. ಯತೀಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ