ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರ ಮೇಲೆ ದಾಳಿಗೆ ಮುಂದಾದ ಕಾಡಾನೆ..! ವಿಡಿಯೋ ವೈರಲ್

Vijaya Karnataka Web 26 Dec 2020, 5:47 pm
ಸದ್ಯ ಎಲ್ಲೆಡೆ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಘುತ್ತಿದ್ದು ಜನರೆಲ್ಲ ಪ್ರವಾಸಿತಾಣಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ ಹೆಚ್‌ ಡಿ ಕೋಟೆಯ ಕಬಿನಿ ಹಿನ್ನೀರಿನ ಬಳಿಯೂ ಸಹ ಪ್ರವಾಸಿಗರು ಸಫಾರಿಗೆಂದು ಆಗಮಿಸುತ್ತಿದ್ದಾರೆ. ಈ ನಡುವೆ ಹೆಚ್ಚು ಆನೆಗಳಿರುವ ಈ ಪ್ರದೇಶದಲ್ಲಿ ಗಾಡಿಯ ಸಪ್ಪಳಕ್ಕೆ ಗಾಬರಿಗೊಂಡ ಆನೆಯ ಹಿಂಡು ಏಕಾಏಕಿ ಸಫಾರಿಗೆಂದು ಆಗಮಿಸಿದವರ ಮೇಲೆ ದಾಳಿ ಮಾಡಲು ಮುಂದಾದ ಘಟನೆಯು ನಡೆದಿದೆ.
Loading ...