ಆ್ಯಪ್ನಗರ

ಮಹಿಳಾ ಪೊಲೀಸ್‌ ಪೇದೆ ಅಮಾನತು

ಠಾಣಾಧಿಕಾರಿಯೊಂದಿಗೆ ಅನುಚಿತ ವರ್ತನೆ ಹಾಗೂ ಕರ್ತವ್ಯಲೋಪದ ಆರೋಪದಡಿ ಹುಣಸೂರು ನಗರ ಠಾಣೆಯ ಮಹಿಳಾ ಪೊಲೀಸ್‌ ಪೇದೆಯನ್ನು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.

Vijaya Karnataka 19 Nov 2018, 5:00 am
ಹುಣಸೂರು : ಠಾಣಾಧಿಕಾರಿಯೊಂದಿಗೆ ಅನುಚಿತ ವರ್ತನೆ ಹಾಗೂ ಕರ್ತವ್ಯಲೋಪದ ಆರೋಪದಡಿ ಹುಣಸೂರು ನಗರ ಠಾಣೆಯ ಮಹಿಳಾ ಪೊಲೀಸ್‌ ಪೇದೆಯನ್ನು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.
Vijaya Karnataka Web womens police constable suspended
ಮಹಿಳಾ ಪೊಲೀಸ್‌ ಪೇದೆ ಅಮಾನತು

ನಗರ ಠಾಣೆಯ ಮಹಿಳಾ ಪೇದೆ ಸಬನಾಬಾನು ಅಮಾನತುಗೊಂಡವರು. ಇವರು ಠಾಣೆಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಹಾಗೂ ಠಾಣಾಧಿಕಾರಿ ವಿರುದ್ಧವೇ ಹರಿಹಾಯ್ದಿರುವುದು, ಎದುರುತ್ತರ ನೀಡಿರುವ ವಿಡಿಯೋ ಗಮನಿಸಿದ ನಂತರ ಈ ಕ್ರಮ ವಹಿಸಲಾಗಿದೆ ಎಂದು ಪ್ರಭಾರ ಎಸ್‌.ಪಿ. ಧರ್ಮೇದ್ರಲಾಲ್‌ ಮೀನಾ ಪತ್ರಿಕೆಗೆ ತಿಳಿಸಿದರು.
ಈ ಹಿಂದೆ ನಂಜನಗೂಡು ನಗರ ಠಾಣೆಯಲ್ಲಿ ಅಮಾನತುಗೊಂಡು, ಆರು ತಿಂಗಳ ಹಿಂದಷ್ಟೆ ಹುಣಸೂರು ನಗರ ಠಾಣೆಗೆ ಅವರು ವರ್ಗವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ