ಆ್ಯಪ್ನಗರ

ವಾಹನ ಸವಾರರ ದಾಖಲಾತಿ ಪರಿಶೀಲನೆ

ಪ್ರಯಾಣಿಕರ ದ್ವಿಚಕ್ರ ವಾಹನ ಚಾಲಕರ ಸುರಕ್ಷತೆಯ ಹಿನ್ನೆಲೆಯಲ್ಲಿ ಇಲ್ಲಿನ ಪಿಎಸ್‌ಐ ಸುಶೀಲ್‌ಕುಮಾರ ನೆತತ್ವದಲ್ಲಿ ಪೊಲೀಸರು ದ್ವಿಚಕ್ರ ವಾಹನಗಳ ಸವಾರರನ್ನು ತಪಾಸಣೆಗೊಳಿಸಿ ಹೆಲ್ಮಟ್, ಲೈಸೆನ್ಸ್ ಮುಂತಾದ ದಾಖಲಾತಿಗಳನ್ನು ಪರಿಶೀಲಿಸಿ ನಿಯಮ ಪಾಲಿಸದ ಸವಾರರಿಗೆ ದಂಡ ಹಾಕಿದರು.

ವಿಕ ಸುದ್ದಿಲೋಕ 2 Feb 2017, 7:38 am
ಮಸ್ಕಿ: ಪ್ರಯಾಣಿಕರ ದ್ವಿಚಕ್ರ ವಾಹನ ಚಾಲಕರ ಸುರಕ್ಷತೆಯ ಹಿನ್ನೆಲೆಯಲ್ಲಿ ಇಲ್ಲಿನ ಪಿಎಸ್‌ಐ ಸುಶೀಲ್‌ಕುಮಾರ ನೆತತ್ವದಲ್ಲಿ ಪೊಲೀಸರು ದ್ವಿಚಕ್ರ ವಾಹನಗಳ ಸವಾರರನ್ನು ತಪಾಸಣೆಗೊಳಿಸಿ ಹೆಲ್ಮಟ್, ಲೈಸೆನ್ಸ್ ಮುಂತಾದ ದಾಖಲಾತಿಗಳನ್ನು ಪರಿಶೀಲಿಸಿ ನಿಯಮ ಪಾಲಿಸದ ಸವಾರರಿಗೆ ದಂಡ ಹಾಕಿದರು.
Vijaya Karnataka Web
ವಾಹನ ಸವಾರರ ದಾಖಲಾತಿ ಪರಿಶೀಲನೆ


50ಕ್ಕೂ ಅಧಿಕ ದ್ವಿಚಕ್ರ ವಾಹನ ಚಾಲಕರನ್ನು ಪರಿಶೀಲಿಸಿ ಹೆಲ್ಮೆಟ್ ಹಾಕದ ಹಾಗೂ ಲೈಸೆನ್ಸ್ ಇರದ ವಾಹನ ಸವಾರರಿಂದ ಒಟ್ಟು 8700 ರೂ. ಜಮೆಯಾಗಿದೆ. ಗುರುವಾರ ಕೂಡ ಈ ತಪಾಸಣೆ ಕಾರ್ಯ ನಡೆಯಲಿದೆ ಎಂದು ಪಿಎಸ್‌ಐ ಸುಶೀಲ್ ಕುಮಾರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ