ಆ್ಯಪ್ನಗರ

ಆರಾಧನೆಗೆ ಹರಿದು ಬಂದ ಜನಸಾಗರ

ಪಟ್ಟಣದಲ್ಲಿಶನಿವಾರ ಶ್ರೀಜಗನ್ನಾಥದಾಸರ ಮಧ್ಯಾರಾಧನೆ ಜರುಗಿತು. ಮಧ್ಯಾರಾಧನೆಯಂಗವಾಗಿ ಬೆಳಗ್ಗೆಯಿಂದ ವಿಶೇಷ ಪೂಜೆಗಳು ನಡೆದವು. ಈ ಬಾರಿ ಕನಕಾಭಿಷೇಕ ಕಾರ್ಯಕ್ರಮ ಕೂಡ ನಡೆಯಿತು.

Vijaya Karnataka 8 Sep 2019, 5:00 am
ಮಾನ್ವಿ: ಪಟ್ಟಣದಲ್ಲಿಶನಿವಾರ ಶ್ರೀಜಗನ್ನಾಥದಾಸರ ಮಧ್ಯಾರಾಧನೆ ಜರುಗಿತು. ಮಧ್ಯಾರಾಧನೆಯಂಗವಾಗಿ ಬೆಳಗ್ಗೆಯಿಂದ ವಿಶೇಷ ಪೂಜೆಗಳು ನಡೆದವು. ಈ ಬಾರಿ ಕನಕಾಭಿಷೇಕ ಕಾರ್ಯಕ್ರಮ ಕೂಡ ನಡೆಯಿತು. ಪೂರ್ವಾರಾಧನೆಯಂಗವಾಗಿ ಮೈಸೂರು ಅರಸರ ದಿವಾನರಾಗಿದ್ದ ಪೂರ್ಣಯ್ಯನವರು ನೀಡಿದ ಪಲ್ಲಕ್ಕಿಯ ಮೆರವಣಿಗೆಯು ರಾತ್ರಿ ಜರುಗಿತುು. ಗ್ರಾಮ ಪ್ರದಕ್ಷಿಣೆಯಲ್ಲಿಅರ್ಚಕರಾದ ಪ್ರಲ್ಹಾದಾಚಾರ್‌, ರಾಘವೇಂದ್ರ ಮಠದ ವ್ಯವಸ್ಥಾಪಕ ಪ್ರಾಣೇಶ ಕುಲಕರ್ಣಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಮುದ್ದುರಂಗರಾವ್‌ ಮುತಾಲಿಕ್‌, ವಿಜಯಕುಮಾರ್‌ ಇಬ್ರಾಂಪುರ, ವಿಜಯರಾವ್‌ ಕಿರಸೂರ್‌, ಗೋಪಾಲ್‌ ಐಜಿ, ಜಗನ್ನಾಥ ಕುಲಕರ್ಣಿ, ಸುನಿಲ್‌, ವಿಷ್ಣುತೀರ್ಥ ಪ್ಯಾಟಿ, ಪವನ್‌ ಜಾನೇಕಲ್‌, ಕೃಷ್ಣಮೂರ್ತಿ ಗುಡಿ, ನರಸಿಂಹ್‌ ಅಪ್ಪೂಟ್‌, ಪ್ರಲ್ಹಾದ್‌ ಕುರ್ಡಿ, ವೆಂಕಟೇಶ್‌, ವೆಂಕೋಬರಾವ್‌ ಕಪಗಲ್‌ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.
Vijaya Karnataka Web a crowded stream of worship
ಆರಾಧನೆಗೆ ಹರಿದು ಬಂದ ಜನಸಾಗರ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ