ಆ್ಯಪ್ನಗರ

ಕರ್ತವ್ಯ ಲೋಪ: ಜೆಇ ಅಮಾನತು

ನಗರಕ್ಕೆ ಕುಡಿಯುವ ನೀರೊದಗಿಸುವ ಚಿಕ್ಕಸೂಗೂರು ನೀರು ಶುದ್ಧೀಕರಣ ಘಟಕ ನಿರ್ವಹಣೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಆಧರಿಸಿ ನಗರಸಭೆಯ ಜೆಇ ಹಸನ್ ಅವರನ್ನು ಡಿಸಿ ಸಸಿಕಾಂತ್ ಸೆಂಥಿಲ್, ಸೋಮವಾರ ಅಮಾನತುಗೊಳಿಸಿದ್ದಾರೆ.

ವಿಕ ಸುದ್ದಿಲೋಕ 4 Oct 2016, 8:00 am
ರಾಯಚೂರು: ನಗರಕ್ಕೆ ಕುಡಿಯುವ ನೀರೊದಗಿಸುವ ಚಿಕ್ಕಸೂಗೂರು ನೀರು ಶುದ್ಧೀಕರಣ ಘಟಕ ನಿರ್ವಹಣೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಆಧರಿಸಿ ನಗರಸಭೆಯ ಜೆಇ ಹಸನ್ ಅವರನ್ನು ಡಿಸಿ ಸಸಿಕಾಂತ್ ಸೆಂಥಿಲ್, ಸೋಮವಾರ ಅಮಾನತುಗೊಳಿಸಿದ್ದಾರೆ.
Vijaya Karnataka Web delinquency je suspension
ಕರ್ತವ್ಯ ಲೋಪ: ಜೆಇ ಅಮಾನತು


ತಾಲೂಕಿನ ಚಿಕ್ಕಸೂಗೂರು ಬಳಿಯ ಕೃಷ್ಣಾ ನದಿ ನೀರು ಪೂರೈಕೆ ಘಟಕದ ನೀರೆತ್ತುವ ಪಂಪ್ ತಿಂಗಳಿಂದ ದುರಸ್ತಿಗೆ ಬಂದರೂ ಜೆಇ ಮಾಹಿತಿ ನೀಡಿರಲಿಲ್ಲ. ಡಿಸಿ, ಭಾನುವಾರ ಭೇಟಿ ವೇಳೆ ಕಲುಷಿತ ನೀರು ಪೂರೈಕೆ ಪತ್ತೆಯಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ