ಆ್ಯಪ್ನಗರ

ಕಾಲುವೆ ತ್ಯಾಜ್ಯ ತೆರವಿಗೆ ಮುಂದಾದ ಇಲಾಖೆ

ಸಮೀಪದ 36ನೇ ಉಪಕಾಲುವೆ ವ್ಯಾಪ್ತಿಯ ಸತ್ಯವತಿಕ್ಯಾಂಪಿನಿಂದ ಮೂಡಲಗಿರಿಕ್ಯಾಂಪ್‌, ಗೊರೇಬಾಳಕ್ಯಾಂಪ್‌ ಹಾಗೂ ಸಾಸಲಮರಿಕ್ಯಾಂಪ್‌ವರೆಗೆ ನೀರಾವರಿ ಇಲಾಖೆ, ಕಾಲುವೆ ತ್ಯಾಜ್ಯ ತೆರವಿಗೆ ಮುಂದಾಗಿದೆ.

Vijaya Karnataka 27 Jul 2018, 5:00 am
ಜಾಲಿಹಾಳ : ಸಮೀಪದ 36ನೇ ಉಪಕಾಲುವೆ ವ್ಯಾಪ್ತಿಯ ಸತ್ಯವತಿಕ್ಯಾಂಪಿನಿಂದ ಮೂಡಲಗಿರಿಕ್ಯಾಂಪ್‌, ಗೊರೇಬಾಳಕ್ಯಾಂಪ್‌ ಹಾಗೂ ಸಾಸಲಮರಿಕ್ಯಾಂಪ್‌ವರೆಗೆ ನೀರಾವರಿ ಇಲಾಖೆ, ಕಾಲುವೆ ತ್ಯಾಜ್ಯ ತೆರವಿಗೆ ಮುಂದಾಗಿದೆ.
Vijaya Karnataka Web department to proceed with canal waste
ಕಾಲುವೆ ತ್ಯಾಜ್ಯ ತೆರವಿಗೆ ಮುಂದಾದ ಇಲಾಖೆ


'ರೈತರಿಂದಲೇ ತ್ಯಾಜ್ಯ ತೆರವು' ಎಂಬ ಸುದ್ದಿ, 'ವಿಜಯ ಕರ್ನಾಟಕ'ದಲ್ಲಿ ಜು.25 ರಂದು ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ನೀರಾವರಿ ಇಲಾಖೆ ಅಧಿಕಾರಿಗಳು, ತ್ಯಾಜ್ಯ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಗ್ಯಾಂಗ್‌ಮನ್‌ ಹಾಗೂ ಕೂಲಿಕಾರರು, ಕಾಲುವೆಯ ಡ್ರಾಪ್‌ ಹಾಗೂ ನಾನಾ ಸೇತುವೆಗಳ ಬಳಿ ಸಂಗ್ರಹವಾಗಿದ್ದ ತ್ಯಾಜ್ಯ ತೆರವುಗೊಳಿಸಿದರು. ಆದರೆ, ತೆರವುಗೊಳಿಸದ ತ್ಯಾಜ್ಯವನ್ನು ಕಾಲುವೆ ಬದುವಿಗೆ ಹಾಕಿದ್ದು ಕಂಡುಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ