ಆ್ಯಪ್ನಗರ

ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ

ಕೇಂದ್ರ ಸರಕಾರದ ಅಟಲ್‌ ಪಿಂಚಣಿ ಯೋಜನೆ ಅಸಂಘಟಿತ ವಲಯದಲ್ಲಿಕೆಲಸ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದ್ದು, ಪ್ರತಿಯೊಬ್ಬರೂ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ಮಾನ್ವಿ ತಾಲೂಕಿನ ಆರ್ಥಿಕ ಸಾಕ್ಷರಥ ಸಮಾಲೋಚಕ (ಎಫ್‌ಎಲ್‌ಸಿ) ಸಂಗಪ್ಪ ಗೊರೇಬಾಳ ಹೇಳಿದರು.

Vijaya Karnataka 1 Feb 2020, 5:00 am
ಕವಿತಾಳ: ಕೇಂದ್ರ ಸರಕಾರದ ಅಟಲ್‌ ಪಿಂಚಣಿ ಯೋಜನೆ ಅಸಂಘಟಿತ ವಲಯದಲ್ಲಿಕೆಲಸ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದ್ದು, ಪ್ರತಿಯೊಬ್ಬರೂ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ಮಾನ್ವಿ ತಾಲೂಕಿನ ಆರ್ಥಿಕ ಸಾಕ್ಷರಥ ಸಮಾಲೋಚಕ (ಎಫ್‌ಎಲ್‌ಸಿ) ಸಂಗಪ್ಪ ಗೊರೇಬಾಳ ಹೇಳಿದರು.
Vijaya Karnataka Web make use of projects
ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ


ಅವರು ಪಟ್ಟಣದ ಎಸ್‌ಬಿಐ ಗ್ರಾಹಕರ ಸೇವಾ ಕೇಂದ್ರದಲ್ಲಿಆಯೋಜಿಸಿದ್ದ ಅಭಿಯಾನ ಕಾರ್ಯಕ್ರಮದಲ್ಲಿಮಾತನಾಡಿದರು.

ಕವಿತಾಳ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಶಿವಾನಂದ ಪಾಟೀಲ್‌ ಮಾತನಾಡಿ ಕವಿತಾಳ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ ವಿಶ್ವನಾಥ ಇಂದುವಾರಮಠ, ಜೀರೋಮಾಸ್‌ ಏರಿಯಾ ಮ್ಯಾನೇಜರ್‌ ರಾಯಚೂರಿನ ನಂದೀಶಕುಮಾರ ಮಾತನಾಡಿದರು.

ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ ವಿಶ್ವನಾಥ ಇಂದುವಾರಮಠ, ಮಲ್ಲಪ್ಪ ಅಮೀನಗಡ, ಬಸವರಾಜ ಪಲಕನಮರಡಿ, ಶಿವಣ್ಣ ತಾತಾ ಸೇರಿ ಪಟ್ಟಣ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ