ಆ್ಯಪ್ನಗರ

ರಾಯಚೂರಿನಲ್ಲಿ 43.8ಡಿಗ್ರಿ ತಾಪ

ಜಿಲ್ಲೆಯ ಪ್ರಸಕ್ತ ಬೇಸಿಗೆಯ ಗರಿಷ್ಠ ತಾಪಮಾನ 43.8ಡಿಗ್ರಿ ಸೆಲ್ಸಿಯಸ್ ಶುಕ್ರವಾರ ದಾಖಲಾಗಿದೆ ಎಂದು ಕೃಷಿ ವಿವಿಯ ಹವಾಮಾನ ವಿಭಾಗ ತಿಳಿಸಿದೆ.

Vijaya Karnataka 12 May 2018, 12:00 am
ರಾಯಚೂರು: ಜಿಲ್ಲೆಯ ಪ್ರಸಕ್ತ ಬೇಸಿಗೆಯ ಗರಿಷ್ಠ ತಾಪಮಾನ 43.8ಡಿಗ್ರಿ ಸೆಲ್ಸಿಯಸ್ ಶುಕ್ರವಾರ ದಾಖಲಾಗಿದೆ ಎಂದು ಕೃಷಿ ವಿವಿಯ ಹವಾಮಾನ ವಿಭಾಗ ತಿಳಿಸಿದೆ.
Vijaya Karnataka Web raichur has a temperature of 43 8 degrees
ರಾಯಚೂರಿನಲ್ಲಿ 43.8ಡಿಗ್ರಿ ತಾಪ


ಕಳೆದ ಏಪ್ರಿಲ್‌ನಲ್ಲಿ 40 ಡಿಗ್ರಿ ಆಸುಪಾಸಿನಲ್ಲಿದ್ದ ಬಿರುಬಿಸಿಲಿನ ತಾಪ, ಕಳೆದ ವಾರ 43.4ಡಿಗ್ರಿ ತಲುಪಿತ್ತು. ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯ ಅತೀ ಹೆಚ್ಚಿನ ತಾಪಮಾನ ಶುಕ್ರವಾರ ದಾಖಲಾಗುವ ಮೂಲಕ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬಿಸಿಲ ತಾಪ ಏರಿಕೆಯಾಗಿದ್ದರಿಂದ ಮಧ್ಯಾಹ್ನದ ವೇಳೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ನಾಗರಿಕರು ಬಿಸಿಲ ತಾಪದಿಂದ ಪಾರಾಗಲು ರಸ್ತೆ ಬದಿ ಮಾರಾಟಮಾಡುತ್ತಿದ್ದ ಹಣ್ಣು ಮತ್ತು ತಂಪು ಪಾನೀಯಗಳ ಮೊರೆ ಹೋಗಿದ್ದು ಕಂಡುಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ