ಆ್ಯಪ್ನಗರ

ಕಲ್ಯಾಣ ಕರ್ನಾಟಕ ಉತ್ಸವ-ಧ್ವಜಾರೋಹಣ

ಪಟ್ಟಣದಲ್ಲಿಸರಕಾರಿ ಕಚೇರಿ, ಶಾಲೆ, ಖಾಸಗಿ ಸಂಘ, ಸಂಸ್ಥೆಗಳಲ್ಲಿಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.

Vijaya Karnataka 18 Sep 2019, 5:00 am
ಕವಿತಾಳ: ಪಟ್ಟಣದಲ್ಲಿಸರಕಾರಿ ಕಚೇರಿ, ಶಾಲೆ, ಖಾಸಗಿ ಸಂಘ, ಸಂಸ್ಥೆಗಳಲ್ಲಿಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.
Vijaya Karnataka Web welfare karnataka festival flagging
ಕಲ್ಯಾಣ ಕರ್ನಾಟಕ ಉತ್ಸವ-ಧ್ವಜಾರೋಹಣ


ಮಹಾತ್ಮ ಗಾಂಧಿ ಹಾಗೂ ಸರದಾರ ವಲ್ಲಭಬಾಯಿ ಪಟೇಲ್‌ ಅವರ ಭಾವಚಿತ್ರಕ್ಕೆ ಮಲ್ಲಟ ಜಿ.ಪಂ.ಸದಸ್ಯ ಕಿರಲಿಂಗಪ್ಪ ಸೇರಿ ನಾನಾ ಗಣ್ಯರು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ಸ.ಪ.ಪೂ.ಕಾಲೇಜಿನಲ್ಲಿಪ್ರಾಚಾರ್ಯೆ ಶಕುಂತಲಾ, ಬಾ.ಸ.ಪ್ರೌ.ಶಾಲೆಯಲ್ಲಿಪ್ರಭಾರಿ ಮುಖ್ಯಗುರು ಶೇಖ್‌ಹಮೀದ್‌, ಬಾಲಕಿಯರ ಪ್ರೌಢಶಾಲೆಯಲ್ಲಿಮುಖ್ಯಗುರು ಸಮೀರಾ ಬಾನು, ಸ.ಹಿ.ಪ್ರಾ.ಶಾಲೆಯಲ್ಲಿಎಸ್ಡಿಎಂಸಿ ಅಧ್ಯಕ್ಷ ಇಕ್ಬಾಲ್‌ಸಾಬ್‌, ಕನ್ಯಾ ಶಾಲೆಯಲ್ಲಿಮುಖ್ಯಗುರು ಸಂಗಪ್ಪ, ಡಾ.ಬಿ.ಆರ್‌.ಅಂಬೇಡ್ಕರ್‌ ಶಾಲೆಯಲ್ಲಿಎಸ್ಡಿಎಂಸಿ ಅಧ್ಯಕ್ಷ ಮೌನೇಶ ಬುಳ್ಳಾಪೂರು, ನಾಡ ಕಾರ್ಯಾಲಯದಲ್ಲಿಉಪ ತಹಸೀಲ್ದಾರ ಶಕೀಲ್‌ ಅಹಮದ್‌, ಪ.ಪಂ.ಕಾರ್ಯಾಲಯದಲ್ಲಿಮುಖ್ಯಾಧಿಕಾರಿ ಈರಣ್ಣ, ಪೊಲೀಸ್‌ ಠಾಣೆಯಲ್ಲಿಪಿಎಸ್‌ಐ ಅಮರೇಶ ಜಿ.ಕೆ, ಸಾರ್ವಜನಿಕ ಆಸ್ಪತ್ರೆಯಲ್ಲಿಡಾ.ಅಮೃತ್‌ ರಾಥೋಡ್‌, ಜೆಸ್ಕಾಂ ಕಚೇರಿಯಲ್ಲಿಜೆಇ ಶಿವಪ್ಪ, ಬಾಲಕರ ವಸತಿ ನಿಲಯದಲ್ಲಿವಾರ್ಡನ್‌ ಸಂಗಪ್ಪ ಹಾಗೂ ಖಾಸಗಿ ಶಾಲೆಗಳಲ್ಲಿ, ನಾನಾ ಸಂಘಸಂಸ್ಥೆಗಳಲ್ಲಿಧ್ವಜಾರೋಹಣ ನೆರವೇರಿಸಲಾಯಿತು.

ಪ.ಪಂ.ಸದಸ್ಯರಾದ ಗಂಗಪ್ಪ ದಿನ್ನಿ, ಅಕ್ಬರ್‌ ಎಡಿಎಂ, ಶರಣಬಸವ ಹಣಗಿ, ಮೌನೇಶ ಹಿರೇಕುರುಬರು, ಮುಖಂಡರಾದ ಭೀಮನಗೌಡ ವಂದ್ಲಿ, ಶೇಖರಪ್ಪ ಸಾಹುಕಾರ, ಮಾನಪ್ಪ ವಿಶ್ವಕರ್ಮ, ಸಿಲಾರಸಾಬ್‌, ವೀರಭದ್ರಪ್ಪ ದಿನ್ನಿ, ಖುದಾನಸಾಬ್‌, ಟಿಪ್ಪುಸಿಂಗ್‌, ಅನ್ಸರ್‌, ಹನುಮಂತ ಪೇಂಟರ್‌, ಹನುಮಂತ ಕಬ್ಬೇರ್‌, ವಿಜಯ ಕಡತಲ್‌, ಶಿಕ್ಷಕರಾದ ಗಿರೀಶ ಅಂಗಡಿ, ಹನುಮಂತಪ್ಪ, ಎಚ್‌.ಮಲ್ಲಪ್ಪ, ಶರಣಪ್ಪ, ಪ್ರಕಾಶ ಸಾಸ್ಕಿನ್‌, ಸಂತೋಷ, ಸಿದ್ರಾಮೇಶ, ಶಿವನಗೌಡ, ದೊಡ್ಡಬಸವ, ಇಂಗುಳಾಂಬ, ಈರಮ್ಮ ಬೇರ್ಗಿ, ಗೀತಾ, ಸಂಗಮ್ಮ, ಶಾಲಿನಿ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ