ಆ್ಯಪ್ನಗರ

ಡ್ರೋನ್‌ ಚಾಲೆಂಜ್‌ ಸ್ಪರ್ಧೆಯಲ್ಲಿ ಜೈನ್‌ ಕಾಲೇಜಿಗೆ ಎರಡನೇ ಸ್ಥಾನ

ಬೆಂಗಳೂರು ಮೈಸೂರು ರಸ್ತೆಯ ಕ್ರೈಸ್ಟ್‌ ಕಾಲೇಜಿನ 50ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ್ದ ಅಂತರ್‌ ಕಾಲೇಜು ಡ್ರೋನ್‌ ಚಾಲೆಂಜ್‌ ಸ್ಪರ್ಧೆಯಲ್ಲಿ ತಾಲೂಕಿನ ರಸ್ತೆ ಜಕ್ಕಸಂದ್ರದ ಜೈನ್‌ ಎಂಜಿನಿಯರ್‌ ಕಾಲೇಜಿನ ಏರೋಸ್ಪೇಸ್‌ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.

Vijaya Karnataka 7 Mar 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಬೆಂಗಳೂರು ಮೈಸೂರು ರಸ್ತೆಯ ಕ್ರೈಸ್ಟ್‌ ಕಾಲೇಜಿನ 50ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ್ದ ಅಂತರ್‌ ಕಾಲೇಜು ಡ್ರೋನ್‌ ಚಾಲೆಂಜ್‌ ಸ್ಪರ್ಧೆಯಲ್ಲಿ ತಾಲೂಕಿನ ರಸ್ತೆ ಜಕ್ಕಸಂದ್ರದ ಜೈನ್‌ ಎಂಜಿನಿಯರ್‌ ಕಾಲೇಜಿನ ಏರೋಸ್ಪೇಸ್‌ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
Vijaya Karnataka Web jain college is the second place in drone challenge competition
ಡ್ರೋನ್‌ ಚಾಲೆಂಜ್‌ ಸ್ಪರ್ಧೆಯಲ್ಲಿ ಜೈನ್‌ ಕಾಲೇಜಿಗೆ ಎರಡನೇ ಸ್ಥಾನ


ಮಾರುತ್ಸಕ ಎಂಬ ಹೆಸರಿನ ತಂಡದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕದ್ರಿಪತಿ, ಯತಿಂದರ್‌ ರಾಘವ್‌, ಸುಶೀಲ್‌ ಮತ್ತು ಗಗನ್‌, ಏರೋ ಮಾಡಲಿಂಗ್‌ ಡ್ರೋನ್‌ ಅಪ್ಲಿಕೇಷನ್ಸ್‌ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ‌ ಮತ್ತು ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದರು.ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವು ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಉಪನ್ಯಾಸಕರಾದ ಡಾ.ಡೇವಿಸ್‌, ಡಾ.ನಟರಾಜನ್‌, ಸ್ಯಾಮುಯಲ್‌, ಡ್ರೋನ್‌ ಸಹಾಯಕ ವಿಕಾಸ್‌.ಜೆ. ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ