ಆ್ಯಪ್ನಗರ

ಸತತ ಸುರಿದ ಆಲಿಕಲ್ಲು ಮಳೆಗೆ ವಾಲಿದ ವಿದ್ಯುತ್‌ ಕಂಬಗಳು

ಹೋಬಳಿಯಲ್ಲಿಎರಡು-ಮೂರು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಹೋಬಳಿಯ ಹಲವು ಕಡೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದು, ಕೆಲವೆಡೆ ವಾಲಿವೆ. ಹೀಗಾಗಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿದ್ದು, ಬೆಸ್ಕಾಂ ಸಿಬ್ಬಂದಿಗೆ ಕಂಬಗಳನ್ನು ಸರಿಪಡಿಸುವುದು ದೊಡ್ಡ ಸವಾಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.

Vijaya Karnataka 28 Sep 2019, 3:26 pm
ಮರಳವಾಡಿ: ಹೋಬಳಿಯಲ್ಲಿಎರಡು-ಮೂರು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಹೋಬಳಿಯ ಹಲವು ಕಡೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದು, ಕೆಲವೆಡೆ ವಾಲಿವೆ. ಹೀಗಾಗಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿದ್ದು, ಬೆಸ್ಕಾಂ ಸಿಬ್ಬಂದಿಗೆ ಕಂಬಗಳನ್ನು ಸರಿಪಡಿಸುವುದು ದೊಡ್ಡ ಸವಾಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.
Vijaya Karnataka Web pillars of continuous pouring hail
ಸತತ ಸುರಿದ ಆಲಿಕಲ್ಲು ಮಳೆಗೆ ವಾಲಿದ ವಿದ್ಯುತ್‌ ಕಂಬಗಳು


ಸಂಜೆ ಆಲಿಕಲ್ಲುಮಳೆ: ಬಹಳ ದಿನಗಳ ನಂತರ ಆಲಿಕಲ್ಲುಮಳೆಬಿದ್ದಿದ್ದು, ರೈತರ ಮೊಗದಲ್ಲಿಸಂತಸ ಮೂಡಿದೆ. ಬೆಳೆಗಳಿಗೆ ಸಹಾಯವಾಗಲಿದೆ ಎಂದು ನಿಟ್ಟಿಸಿರು ಬಿಡುವಂತಾಗಿದೆ. ಅಂತರ್ಜಲ ಮಟ್ಟದಲ್ಲಿಕೊಂಚ ಏರಿಕೆಯಾದುವ ಸಾಧ್ಯತೆಯಿದ್ದು, ಬೇಸಿಗೆಯಲ್ಲಿಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ತುಂಬಿದ ಕೆರೆಕಟ್ಟೆಗಳ ಒಡಲು: 2-3 ದಿನಗಳಲ್ಲಿಚೆನ್ನಾಗಿ ಮಳೆಯಾಗಿದ್ದು, ಕೆರೆಕಟ್ಟೆಗಳ ಒಡಲು ಸ್ವಲ್ಪ ಮಟ್ಟಿಗೆ ಭರ್ತಿಯಾಗಿರುವುದು ಸಂತಸವನ್ನುಂಟುಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ