ಆ್ಯಪ್ನಗರ

ರೈತರಿಗೆ ವಿಶಿಷ್ಟ ಗುರುತು ಸಂಖ್ಯೆ

ಕೃಷಿ ಇಲಾಖೆಯಿಂದ ವಿವಿಧ ಸೌಲತ್ತುಗಳನ್ನು ಪಡೆಯುವ ರೈತರಿಗೆ ವಿಶಿಷ್ಟ ಗುರುತು ಸಂಖ್ಯೆ ನೀಡುತ್ತಿದ್ದು, ಈ ಸಂಖ್ಯೆಯನ್ನು ಪಡೆಯಲು ರೈತರು ಸೂಕ್ತ ದಾಖಲಾತಿ ಸಲ್ಲಿಸಬೇಕಿದೆ.

Vijaya Karnataka 15 Jun 2019, 6:57 pm
ಸಾಗರ: ಕೃಷಿ ಇಲಾಖೆಯಿಂದ ವಿವಿಧ ಸೌಲತ್ತುಗಳನ್ನು ಪಡೆಯುವ ರೈತರಿಗೆ ವಿಶಿಷ್ಟ ಗುರುತು ಸಂಖ್ಯೆ ನೀಡುತ್ತಿದ್ದು, ಈ ಸಂಖ್ಯೆಯನ್ನು ಪಡೆಯಲು ರೈತರು ಸೂಕ್ತ ದಾಖಲಾತಿ ಸಲ್ಲಿಸಬೇಕಿದೆ.
Vijaya Karnataka Web a unique identification number for farmers
ರೈತರಿಗೆ ವಿಶಿಷ್ಟ ಗುರುತು ಸಂಖ್ಯೆ


ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ರೈತರಿಗೆ ಅಗತ್ಯವಾದ ಬಿತ್ತನೆಬೀಜ, ಸೂಕ್ಷ ್ಮ ಪೋಷಕಾಂಶಗಳು, ಕೃಷಿ ಸುಣ್ಣ, ಯಂತ್ರೋಪಕರಣಗಳು ಹಾಗೂ ಇಲಾಖೆ ವಿವಿಧ ಯೋಜನೆ ಫಲಾನುಭವಿಗಳು ಆಧಾರ್‌, ಪಹಣಿ ನಕಲು ಹಾಗೂ ಬ್ಯಾಂಕ್‌ ಪಾಸ್‌ಬುಕ್‌ ಸಹಿತ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಈಗಾಗಲೆ ನೋಂದಣಿ ಆಗಿದ್ದರೆ ಕೇವಲ ಆಧಾರ್‌ ಕಾರ್ಡ್‌ ನೀಡಿ ಅಗತ್ಯ ಸೌಲಭ್ಯ ಪಡೆಯಬಹುದು. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸುವಂತೆ ಸಹಾಯಕ ಕೃಷಿ ಅಧಿಕಾರಿ ಎಸ್‌.ಅಶೋಕ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ