ಆ್ಯಪ್ನಗರ

ನೈಟ್‌ ಸಂಚಾರ ಜನರಿಗೆ ಕಷ್ಟ ಕಷ್ಟ

ಪಟ್ಟಣದ ವ್ಯಾಪ್ತಿಯಲ್ಲಿರಾತ್ರಿ ಒಮ್ಮೆ ಸುತ್ತಾಡುವುದು ಬಲು ಕಷ್ಟ. ಬೀದಿ ದೀಪಗಳು ಉರಿಯುವುದಿಲ್ಲ. ಇದರಿಂದ ಜನ ನಿತ್ಯವೂ ಕತ್ತಲೆಯಲ್ಲೇ ರಸ್ತೆ ಸಂಚಾರ ಮಾಡುವಂತಾಗಿದೆ! ಇದಕ್ಕೆ ಕಾರಣ ಬೀದಿ ದೀಪ ನಿರ್ವಹಣೆ ವೈಖರಿ ಸರಿ ಇಲ್ಲ. ಪದೇ ಪದೇ ಹಾಳಾಗುವ ಬೀದಿ ದೀಪ, ಹಲವು ತಿಂಗಳು ಕಳೆದರೂ ದುರಸ್ತಿ ಕಾಣದಿರುವ ಟ್ಯೂಬ್‌ಲೈಟ್‌ಗಳು, ಒಮ್ಮೆ ಉರಿದರೆ ಇನ್ನೊಮ್ಮೆ ಉರಿಯದ ಹೈಮಾಸ್ಟ್‌ ಮತ್ತು ಸಿಎಫ್‌ಎಲ್‌ ದೀಪಗಳು, ಹೀಗೆ ಹತ್ತಾರು ಸಮಸ್ಯೆಗಳಿವೆ.

Vijaya Karnataka 22 Nov 2019, 5:00 am
ರವಿರಾಜ ಎಂ.ಜಿ.ಭಟ್‌, ಹೊಸನಗರ
Vijaya Karnataka Web difficulty night travel for people
ನೈಟ್‌ ಸಂಚಾರ ಜನರಿಗೆ ಕಷ್ಟ ಕಷ್ಟ

ಪಟ್ಟಣದ ವ್ಯಾಪ್ತಿಯಲ್ಲಿರಾತ್ರಿ ಒಮ್ಮೆ ಸುತ್ತಾಡುವುದು ಬಲು ಕಷ್ಟ. ಬೀದಿ ದೀಪಗಳು ಉರಿಯುವುದಿಲ್ಲ. ಇದರಿಂದ ಜನ ನಿತ್ಯವೂ ಕತ್ತಲೆಯಲ್ಲೇ ರಸ್ತೆ ಸಂಚಾರ ಮಾಡುವಂತಾಗಿದೆ! ಇದಕ್ಕೆ ಕಾರಣ ಬೀದಿ ದೀಪ ನಿರ್ವಹಣೆ ವೈಖರಿ ಸರಿ ಇಲ್ಲ. ಪದೇ ಪದೇ ಹಾಳಾಗುವ ಬೀದಿ ದೀಪ, ಹಲವು ತಿಂಗಳು ಕಳೆದರೂ ದುರಸ್ತಿ ಕಾಣದಿರುವ ಟ್ಯೂಬ್‌ಲೈಟ್‌ಗಳು, ಒಮ್ಮೆ ಉರಿದರೆ ಇನ್ನೊಮ್ಮೆ ಉರಿಯದ ಹೈಮಾಸ್ಟ್‌ ಮತ್ತು ಸಿಎಫ್‌ಎಲ್‌ ದೀಪಗಳು, ಹೀಗೆ ಹತ್ತಾರು ಸಮಸ್ಯೆಗಳಿವೆ. ಇದರಿಂದ ಪಟ್ಟಣದ ನಾಗರಿಕರಿಗೆ ಕಿರಿಕಿರಿ ಮಾತ್ರ ತಪ್ಪಿಲ್ಲ. ಪಟ್ಟಣದಲ್ಲಿಒಟ್ಟು 11 ವಾರ್ಡ್‌ಗಳಿಂದ ಸುಮಾರು 800 ಬೀದಿದೀಪಗಳಿವೆ. ಈ ಪೈಕಿ 300 ದೀಪಗಳು ಎಲ್‌ಎಡಿ ಬೀದಿದೀಪಗಳಾಗಿವೆ. ಆದರೆ ಈ ದೀಪಗಳಲ್ಲಿಹೆಚ್ಚಿನವು ಹಾಳಾಗಿದ್ದು, ಉರಿಯುತ್ತಿಲ್ಲ. ನಿರ್ವಹಣೆ ಇಲ್ಲದ ಕಾರಣಕ್ಕೆ ದೀಪವಿದ್ದರೂ ಉಪಯೋಗವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ