ಆ್ಯಪ್ನಗರ

ಸೊರಬ ನೌಕರರ ಸಂಘಕ್ಕೆ ಆಯ್ಕೆ

ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಗುರುವಾರ ನಡೆಯಿತು.

Vijaya Karnataka 15 Jun 2019, 5:00 am
ಸೊರಬ: ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಗುರುವಾರ ನಡೆಯಿತು.
Vijaya Karnataka Web elected to the soraba employees association
ಸೊರಬ ನೌಕರರ ಸಂಘಕ್ಕೆ ಆಯ್ಕೆ


26 ಇಲಾಖೆಗಳಿಂದ 33 ಸ್ಥಾನಗಳಿಗೆ 52 ನಾಮಪತ್ರಗಳು ಸಲ್ಲಿಕೆಯಾಗಿದ್ದು, 23 ಇಲಾಖೆಗಳಿಗೆ 27 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ 3 ಇಲಾಖೆಗಳಾದ ಪ್ರಾಥಮಿಕ ಶಾಲಾ ಶಿಕ್ಷ ಕರ 4 ಸ್ಥಾನಗಳಿಗೆ 9 ಅಭ್ಯರ್ಥಿಗಳು, ಪ್ರೌಢಶಾಲಾ ಶಿಕ್ಷ ಕರ 1 ಸ್ಥಾನಕ್ಕೆ 4 ಉಮೇದುವಾರರು ಹಾಗೂ ತೋಟಗಾರಿಕೆ ಇಲಾಖೆಯಿಂದ 1 ಸ್ಥಾನಕ್ಕೆ 2 ಉಮೇದುವಾರರು ಸೇರಿ ಒಟ್ಟು 6 ಸ್ಥಾನಗಳಿಗೆ 15 ಮಂದಿ ಚುನಾವಣಾ ಕಣದಲ್ಲಿದ್ದರು.

ಪ್ರಾಥಮಿಕ ಶಾಲಾ ಶಿಕ್ಷ ಕರ ಕ್ಷೇತ್ರದಿಂದ ಇಬ್ರಾಹಿಂ ಎಸ್‌.ದೊಡ್ಡಮನಿ, ದೀಪಕ್‌ ಧೋಂಗಡೇಕರ್‌, ಎಸ್‌.ರುದ್ರೇಶ್‌, ಸಿ.ಪಿ.ಸದಾನಂದ ಗೆಲುವು ಸಾಧಿಸಿ ದ್ದಾರೆ. ಪ್ರೌಢಶಾಲಾ ಶಿಕ್ಷ ಕರ ಕ್ಷೇತ್ರದಲ್ಲಿ ಸಿ.ಆರ್‌.ಲಿಂಗರಾಜಪ್ಪ , ತೋಟಗಾರಿಕೆ ಇಲಾಖಾ ಕ್ಷೇತ್ರದಿಂದ ದೊರೆರಾಜ್‌ ಗೆಲುವು ಸಾಧಿಸಿದ್ದಾರೆ.

ಪಿ. ಸಂತೋಷ ಕುಮಾರ್‌ (ಕೃಷಿ ಇಲಾಖೆ), ಸಿ.ಎಚ್‌.ವಿಶ್ವನಾಥ. (ಪಶುಸಂಗೋಪನೆ), ಎ.ವಿನಯ(ಮೀನುಗಾರಿಕೆ), ಯು.ಸರ್ವಜ್ಞಮೂರ್ತಿ (ಆಹಾರ ಸರಬರಾಜು), ದೀಪಕ್‌ ಹಾಗೂ ಎಸ್‌.ಬಿ.ವಿನಯ್‌ ಕುಮಾರ್‌(ಕಂದಾಯ), ಪಾಂಡು (ಪಿಡಬ್ಲ್ಯೂಡಿ), ಡಿ.ವಿ.ಚಿದಾನಂದ(ಪದವಿ ಪೂರ್ವ ಕಾಲೇಜು), ಕೆ.ಶಿವಪ್ಪ (ಸಮಾಜ ಕಲ್ಯಾಣ), ಎಂ.ಡಿ.ಹೊಳೆಲಿಂಗಪ್ಪ (ಹಿಂದುಳಿದ ವರ್ಗಗಳ ಇಲಾಖೆ), ಎಂ.ರಾಮಪ್ಪ (ಅರಣ್ಯ), ಡಿ.ಎಂ.ಬಾಲಚಂದ್ರ(ಅಬಕಾರಿ), ಚಂದ್ರನಾಯಕ, ಇಂದೂಧರ ಪಾಟೀಲ್‌, ಮಂಜಪ್ಪ ಮಾಳಗಿ, ಶಿಲ್ಪಾ (ಆರೋಗ್ಯ ಇಲಾಖೆ), ಬಿ.ಎಚ್‌. ಸತೀಶ (ದಂಡಾವತಿ ನೀರಾವರಿ ಇಲಾಖೆ), ಎಸ್‌.ಮಂಜುನಾಥ (ಖಜಾನೆ ಇಲಾಖೆ), ಎಚ್‌.ಆರ್‌.ರಾಜು (ಭೂಮಾಪನ), ಕೆ.ಎಂ.ರಮೇಶ (ನ್ಯಾಯಾಂಗ), ಡಿ.ಮಂಜಪ್ಪ(ತಾ.ಪಂ), ಎಚ್‌.ಎಂ.ರಾಜಪ್ಪ (ಪದವಿ ಕಾಲೇಜು), ಜಿ.ಜಯಣ್ಣ (ಸರಕಾರಿ ಪಾಲಿಟೆಕ್ನಿಕ್‌), ಆರ್‌.ನಟೇಶ್‌ (ಸಣ್ಣ ನೀರಾವರಿ), ಎಸ್‌.ಈ. ನೀಲಪ್ಪ (ಜಿಪಂ), ಎನ್‌.ಜಿ.ನಾಯ್ಕ್‌ (ಎಪಿಎಂಸಿ), ಸೋಮಶೇಖರಪ್ಪ (ಸಿಡಿಪಿಇ ಇಲಾಖೆ) ಅವಿರೋಧ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ