ಆ್ಯಪ್ನಗರ

ಪ್ರೋತ್ಸಾಹದಿಂದ ಜಾನಪದ ಉಳಿವು

ಗ್ರಾಮೀಣ ಪ್ರದೇಶದಲ್ಲಿಹಾಸುಹೊಕ್ಕಾಗಿ ರುವ ಜಾನಪದ ಕಲೆಗಳು ಇಂದಿನ ದೂರದರ್ಶನ ಮತ್ತು ಮೊಬೈಲ್‌ ಹಾವಳಿಯಿಂದಾಗಿ ವಿನಾಶದಂಚಿಗೆ ಹೋಗಿವೆ ಎಂದು ತಾಲೂಕು ಪಂಚಾಯಿತಿ ಸದಸ್ಯ ವೀರೇಶ್‌ ಅಲುವಳ್ಳಿ ಹೇಳಿದರು.

Vijaya Karnataka 15 Oct 2019, 5:00 am
ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶದಲ್ಲಿಹಾಸುಹೊಕ್ಕಾಗಿ ರುವ ಜಾನಪದ ಕಲೆಗಳು ಇಂದಿನ ದೂರದರ್ಶನ ಮತ್ತು ಮೊಬೈಲ್‌ ಹಾವಳಿಯಿಂದಾಗಿ ವಿನಾಶದಂಚಿಗೆ ಹೋಗಿವೆ ಎಂದು ತಾಲೂಕು ಪಂಚಾಯಿತಿ ಸದಸ್ಯ ವೀರೇಶ್‌ ಅಲುವಳ್ಳಿ ಹೇಳಿದರು.
Vijaya Karnataka Web folk survival with encouragement
ಪ್ರೋತ್ಸಾಹದಿಂದ ಜಾನಪದ ಉಳಿವು

ಕೆದಲುಗುಡ್ಡೆ ಶ್ರೀ ಶನೇಶ್ವರ ದೇವಸ್ಥಾನದಲ್ಲಿಇತ್ತೀಚೆಗೆ ಆಯೋಜಿಸಿದ್ದ ಬಳೆ ಕೋಲಾಟ ಸ್ಪರ್ಧೆಯಲ್ಲಿಅವರು ಮಾತನಾಡಿದರು. ಶ್ರೀಶನೇಶ್ವರ ದೇವಸ್ಥಾನ ದಸರಾ ಸಮಿತಿ ಅಧ್ಯಕ್ಷ ವೈ.ನಾಗರಾಜ್‌ ಹೊಸಮನೆ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ ಉದಯ ಅಚಾರ್‌ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್‌, ಕಾರ್ಯದರ್ಶಿ ಚಂದ್ರಶೇಖರ ಸಿದ್ದಪ್ಪನಗುಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ