ಆ್ಯಪ್ನಗರ

ಹುಚ್ಚು ನಾಯಿ ದಾಳಿಯಿಂದ ಗಾಯ

ಪಟ್ಟಣ ಸಮೀಪದ ತಡಸ ಗ್ರಾಮದಲ್ಲಿ4-5 ದಿನಗಳಿಂದ ಹುಚ್ಚು ನಾಯಿಯೊಂದು ಗ್ರಾಮಸ್ಥರು ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡಿ ಗಾಯಗೊಳಿದ್ದು, ಸೋಮವಾರ ಗ್ರಾಮದ ಯುವಕರು ಹುಚ್ಚು ನಾಯಿಯನ್ನು ಸಾಯಿಸಿದ್ದಾರೆ.

Vijaya Karnataka 28 Aug 2019, 5:00 am
ಹೊಳೆಹೊನ್ನೂರು: ಪಟ್ಟಣ ಸಮೀಪದ ತಡಸ ಗ್ರಾಮದಲ್ಲಿ4-5 ದಿನಗಳಿಂದ ಹುಚ್ಚು ನಾಯಿಯೊಂದು ಗ್ರಾಮಸ್ಥರು ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡಿ ಗಾಯಗೊಳಿದ್ದು, ಸೋಮವಾರ ಗ್ರಾಮದ ಯುವಕರು ಹುಚ್ಚು ನಾಯಿಯನ್ನು ಸಾಯಿಸಿದ್ದಾರೆ.
Vijaya Karnataka Web injury from mad dog attacks
ಹುಚ್ಚು ನಾಯಿ ದಾಳಿಯಿಂದ ಗಾಯ


ಹುಚ್ಚುನಾಯಿ ಕಡಿತದಿಂದ ಎ.ಕೆ.ಕಾಲೋನಿ ದುರುಗಪ್ಪ, ಹನುಮಂತಪ್ಪ, ರಾಧ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಮನೆ ಮುಂದೆ ಆಡುತ್ತಿದ್ದ ವಿದ್ಯಾ ಎಂಬ ಮಗುವಿನ ಮೇಲೆ ದಾಳಿ ಮಾಡಿ, ಬಲಗೈಯನ್ನು ಕಚ್ಚಿ ಗಾಯಗೊಳಿಸಿತ್ತು. ಗಾಯಾಳುಗಳು ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಚಿಕಿತ್ಸೆ ಪಡೆದರು. 25 ಕ್ಕೂ ಹೆಚ್ಚು ರಾಸುಗಳಿಗೆ ಆನವೇರಿ, ಹನುಮಂತಾಪುರದ ಪಶು ಆಸ್ಪತ್ರೆಗಳಲ್ಲಿಚಿಕಿತ್ಸೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ