ಆ್ಯಪ್ನಗರ

ಹೊಸೂರಿನಲ್ಲಿ ಮಂಗನ ಶವ ಪತ್ತೆ

ಸಮೀಪದ ಹೊಸೂರಿನ ಸರಕಾರಿ ಪ್ರಾಥಮಿಕ ಶಾಲೆ ಹಿಂಭಾಗದ ಗದ್ದೆಯಲ್ಲಿ ಶುಕ್ರವಾರ ಮಂಗನ ಶವ ಕಂಡುಬಂದಿದೆ.

Vijaya Karnataka 16 Feb 2019, 5:00 am
ಆನಂದಪುರಂ : ಸಮೀಪದ ಹೊಸೂರಿನ ಸರಕಾರಿ ಪ್ರಾಥಮಿಕ ಶಾಲೆ ಹಿಂಭಾಗದ ಗದ್ದೆಯಲ್ಲಿ ಶುಕ್ರವಾರ ಮಂಗನ ಶವ ಕಂಡುಬಂದಿದೆ.
Vijaya Karnataka Web monkey dead body found at hosur
ಹೊಸೂರಿನಲ್ಲಿ ಮಂಗನ ಶವ ಪತ್ತೆ


ಶಾಲೆ ಪಕ್ಕದ ಮನೆಯವರು ವಿಷಯ ತಿಳಿಸಿದಾಗ ಆರೋಗ್ಯ ಸಹಾಯಕಿ ಸುಜಾತ , ಆಶಾ ಕಾರ್ಯಕರ್ತೆ ಘನಶೀಲಾ,ಶಿಕ್ಷ ಕ ಎನ್‌.ಜಿ.ಮಂಜುನಾಥ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಮಂಗನ ಶವ ಕಂಡು ಬಂದ ಜಾಗದ ಸುತ್ತ ಥಿಮೆಟ್‌ ಹಾಕಲಾಯಿತು. ನಂತರ ಮಂಗನ ಶವದ ಸ್ಯಾಂಪಲ್‌ ಸಂಗ್ರಹಿಸಿ ಶವವನ್ನು ಸುಡಲಾಯಿತು. ಈ ಶಾಲೆಯಲ್ಲಿ ಸುಮಾರು 85 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ