ಆ್ಯಪ್ನಗರ

ಗಂಗಪ್ರಸಾದ್‌ಗೆ ನೆದಲ್ರ್ಯಾಂಡ್‌ ಫೆಲೋಷಿಪ್‌

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್‌. ಗಂಗಪ್ರಸಾದ್‌ಗೆ ಸಸ್ಯ ತಳಿಗಳ ರಕ್ಷ ಣೆ ಮತ್ತು ರೈತರ ಹಕ್ಕುಗಳಿಂದ ಆಹಾರ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ನೆದಲ್ರ್ಯಾಂಡ್‌ ಸರಕಾರದ ಫೆಲೋಷಿಪ್‌ ನೀಡಲಾಗಿದೆ.

Vijaya Karnataka 16 Jun 2019, 5:00 am
ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್‌. ಗಂಗಪ್ರಸಾದ್‌ಗೆ ಸಸ್ಯ ತಳಿಗಳ ರಕ್ಷ ಣೆ ಮತ್ತು ರೈತರ ಹಕ್ಕುಗಳಿಂದ ಆಹಾರ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ನೆದಲ್ರ್ಯಾಂಡ್‌ ಸರಕಾರದ ಫೆಲೋಷಿಪ್‌ ನೀಡಲಾಗಿದೆ.
Vijaya Karnataka Web netherland fellowship to gangaprasad
ಗಂಗಪ್ರಸಾದ್‌ಗೆ ನೆದಲ್ರ್ಯಾಂಡ್‌ ಫೆಲೋಷಿಪ್‌


ನೆದಲ್ರ್ಯಾಂಡ್‌ನ ವ್ಯಾಗನಿಂಗನ್‌ ವಿಶ್ವವಿದ್ಯಾಲಯದಲ್ಲಿ ಜೂ.15 ರಿಂದ ಜರುಗುವ 12 ದಿನಗಳ ಅಂತಾರಾಷ್ಟ್ರೀಯ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ. ಗಂಗಪ್ರಸಾದ್‌ ಭಾರತದಿಂದ ಆಯ್ಕೆಯಾದ ಏಕೈಕ ವಿಜ್ಞಾನಿಯಾಗಿದ್ದಾರೆ. ಭಾರತದ ಕೃಷಿ ಪರಿಸ್ಥಿತಿ ಮತ್ತು ರೈತರ ಹಕ್ಕುಗಳ ಕಾರ್ಯ ಅನುಷ್ಠಾನದ ಪ್ರಗತಿಯ ಬಗ್ಗೆ ಅಂತರರಾಷ್ಟ್ರೀಯ ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ