ಆ್ಯಪ್ನಗರ

ಪೆನ್ಸಿಲ್‌ಮದ್ದಿನಲ್ಲಿಮೂಡಿ ಬಂದ ರಾಮಮಂದಿರ

ಇಲ್ಲಿನ ಹಳೇನಗರದ ಅತಿಸೂಕ್ಷತ್ರ್ಮ ಕಲಾವಿದ ವರುಣ್‌ ಕುಮಾರ್‌ ಈ ಬಾರಿ 1.7 ಸೆ.ಮೀ. ಎತ್ತರ, 2 ಸೆ.ಮೀ. ಅಗಲದ ಪೆನ್ಸಿಲ್‌ ಮದ್ದಿನಲ್ಲಿಅತಿ ಸಣ್ಣ ಗಾತ್ರದ ಅಯೋಧ್ಯಾ ಶ್ರೀ ರಾಮಮಂದಿರ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ

Vijaya Karnataka 13 Nov 2019, 5:00 am
ಭದ್ರಾವತಿ (ಶಿವಮೊಗ್ಗ): ಇಲ್ಲಿನ ಹಳೇನಗರದ ಅತಿಸೂಕ್ಷತ್ರ್ಮ ಕಲಾವಿದ ವರುಣ್‌ ಕುಮಾರ್‌ ಈ ಬಾರಿ 1.7 ಸೆ.ಮೀ. ಎತ್ತರ, 2 ಸೆ.ಮೀ. ಅಗಲದ ಪೆನ್ಸಿಲ್‌ ಮದ್ದಿನಲ್ಲಿಅತಿ ಸಣ್ಣ ಗಾತ್ರದ ಅಯೋಧ್ಯಾ ಶ್ರೀ ರಾಮಮಂದಿರ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
Vijaya Karnataka Web 12BDVT6_46

ಪೆನ್ಸಿಲ್‌ ಮದ್ದು, ಸೀಮೆಸುಣ್ಣ ಸೇರಿದಂತೆ ಅನೇಕ ನಿರುಪಯುಕ್ತ ವಸ್ತುಗಳಿಂದ ಇಂತಹ ನೂರಾರು ಕಲೆಗಳನ್ನು ಮೂಡಿಸಿರುವ ಇವರು ಇತ್ತೀಚೆಗಷ್ಟೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ವಜ್ರ ವರ್ಲ್ಡ್ ರೆಕಾರ್ಡ್‌ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. ಈಗ ನಿರ್ಮಿಸಿರುವ ಪೆನ್ಸಿಲ್‌ ಮದ್ದಿನ ಅಯೋಧ್ಯಾ ಶ್ರೀ ರಾಮಮಂದಿರ ನೋಡುಗರ ಗಮನ ಸೆಳೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ