ಆ್ಯಪ್ನಗರ

ಉತ್ಪಾದಕರ ಹಾಲಿನ ದರ 2.50 ರೂ. ಹೆಚ್ಚಳ

ಶಿವಮೊಗ್ಗ ಹಾಲು ಒಕ್ಕೂಟವು ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆ ಎಂಬಂತೆ ಉತ್ಪಾದಕರ ಹಾಲಿನ ದರವನ್ನು ಲೀಟರ್‌ಗೆ 2.50 ರೂ. ಹೆಚ್ಚಳ ಮಾಡಿದೆ.

Vijaya Karnataka 2 Aug 2019, 5:00 am
ಶಿವಮೊಗ್ಗ : ಶಿವಮೊಗ್ಗ ಹಾಲು ಒಕ್ಕೂಟವು ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆ ಎಂಬಂತೆ ಉತ್ಪಾದಕರ ಹಾಲಿನ ದರವನ್ನು ಲೀಟರ್‌ಗೆ 2.50 ರೂ. ಹೆಚ್ಚಳ ಮಾಡಿದೆ.
Vijaya Karnataka Web producers milk rate is rs 2 50 increase
ಉತ್ಪಾದಕರ ಹಾಲಿನ ದರ 2.50 ರೂ. ಹೆಚ್ಚಳ


ನೂತನ ದರವು ಆ.3ರಿಂದ ಜಾರಿಗೆ ಬರಲಿದ್ದು ಇದರೊಂದಿಗೆ ಉತ್ಪಾದಕರ ಹಾಲಿನ ದರವು ಲೀಟರ್‌ಗೆ 23.80 ರೂ.ನಿಂದ 26.30 ರೂ.ಗೆ ಹೆಚ್ಚಳವಾಗಿದೆ. ಶಿಮುಲ್‌ನಲ್ಲಿ ಗುರುವಾರ ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಲು ಉತ್ಪಾದಕರಿಗೆ ಅಧಿಕ ದರ ನೀಡಿದರೂ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ ಒಕ್ಕೂಟದ ಅಧ್ಯಕ್ಷ ಡಿ.ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ