ಆ್ಯಪ್ನಗರ

ಮಾದಕ ವ್ಯಸನದಿಂದ ದೂರವಿರಿ

ಯುವ ಪೀಳಿಗೆ ಇಂದು ಗಾಂಜಾ, ಅಫೀಮು, ಮದ್ಯ ಸೇವನೆಗೆ ದಾಸರಾಗಿದ್ದಾರೆ. ಇವರಿಗೆ ಅರಿವು ಮೂಡಿಸುವುದು ಸಮಾಜದ ಕರ್ತವ್ಯ ಎಂದು ಟ್ರಸ್ಟ್‌ ಅಧ್ಯಕ್ಷ ಜೆಬಿಟಿ ಬಾಬು ಹೇಳಿದರು.

Vijaya Karnataka 22 Sep 2019, 5:00 am
ಭದ್ರಾವತಿ: ಯುವ ಪೀಳಿಗೆ ಇಂದು ಗಾಂಜಾ, ಅಫೀಮು, ಮದ್ಯ ಸೇವನೆಗೆ ದಾಸರಾಗಿದ್ದಾರೆ. ಇವರಿಗೆ ಅರಿವು ಮೂಡಿಸುವುದು ಸಮಾಜದ ಕರ್ತವ್ಯ ಎಂದು ಟ್ರಸ್ಟ್‌ ಅಧ್ಯಕ್ಷ ಜೆಬಿಟಿ ಬಾಬು ಹೇಳಿದರು.
Vijaya Karnataka Web stay away from drug addiction
ಮಾದಕ ವ್ಯಸನದಿಂದ ದೂರವಿರಿ


ಅವರು ಹಳೇನಗರದ ಹೊಳೆಹೊನ್ನೂರು ರಸ್ತೆಯ ಹಜರತ್‌ ಸೈಯದ್‌ ಸಾದತ್‌(ಮದರಸ) ಆವರಣದಲ್ಲಿಏರ್ಪಡಿಸಿದ್ದ ಮುಖಂಡರ ಸಭೆಯಲ್ಲಿಮಾತನಾಡಿದರು.

ಮೊದಲು ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ತಾಲೂಕಿನ ಎಲ್ಲಮಸೀದಿಗಳಿಗೆ ತೆರಳಿ ಮೌಲಾನಗಳ ಮೂಲಕ ಯುವಕರಿಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ. ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರ ಸೀಮಿತವಲ್ಲದೇ ಎಲ್ಲಜನಾಂಗೀಯದವರಿಗೂ ಅರಿವು ಮೂಡಿಸಲಾಗುವುದು ಎಂದರು. ಸಭೆಯಲ್ಲಿಮುಸ್ಲಿಂ ಮುಖಂಡರಾದ ಸಿ.ಎಂ.ಖಾದರ್‌, ಅಮೀರ್‌ ಜಾನ್‌, ಬಾಬಾಜಾನ್‌, ಸಹೀದ್‌ ಖಾದರ್‌, ಮುನೀರ್‌ ಭಾಷ, ಫೀರ್‌ ಷರೀಫ್‌, ಮುರ್ತುಜಾಖಾನ್‌, ಜಹೀರ್‌ ಜಾನ್‌, ಮಸ್ತಾನ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ