ಆ್ಯಪ್ನಗರ

ಅಬಕಾರಿ ಮುಟ್ಟುಗೋಲು ಪದಾರ್ಥ ನಾಶ

ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕ ಸಮೀಪದ ನಿರ್ಜನ ಪ್ರದೇಶದಲ್ಲಿ ಸಾಗರ ಉಪವಿಭಾಗದ ಅಬಕಾರಿ ಉಪಅಧೀಕ್ಷ ಕರ ಸಮಕ್ಷ ಮ ಶುಕ್ರವಾರ ಮುಟ್ಟುಗೋಲು ಹಾಕಿಕೊಂಡ ಅಬಕಾರಿ ಪದಾರ್ಥ ನಾಶಪಡಿಸಲಾಯಿತು.

Vijaya Karnataka 19 Aug 2019, 5:00 am
ಸೊರಬ: ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕ ಸಮೀಪದ ನಿರ್ಜನ ಪ್ರದೇಶದಲ್ಲಿ ಸಾಗರ ಉಪವಿಭಾಗದ ಅಬಕಾರಿ ಉಪಅಧೀಕ್ಷ ಕರ ಸಮಕ್ಷ ಮ ಶುಕ್ರವಾರ ಮುಟ್ಟುಗೋಲು ಹಾಕಿಕೊಂಡ ಅಬಕಾರಿ ಪದಾರ್ಥ ನಾಶಪಡಿಸಲಾಯಿತು.
Vijaya Karnataka Web SMR-16srbp1


ತಾಲೂಕಿನ ಕೆಲವು ಅಂಗಡಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮಾರುತ್ತಿದ್ದ ಮದ್ಯ ಹಾಗೂ ಕಳ್ಳಬಟ್ಟಿ ಸಾರಾಯಿಯನ್ನು ಇಲಾಖಾಧಿಕಾರಿಗಳು ವಶಪಡಿಸಿಕೊಂಡು, ಆ ಕುರಿತ ಪ್ರಕರಣ ಇತ್ಯರ್ಥವಾದ ಮೇಲೆ 34.770 ಲೀಟರ್‌ ಮದ್ಯ, 17.28 ಲೀಟರ್‌ ಕಳ್ಳಬಟ್ಟಿ ಸಾರಾಯಿ, 5.140 ಲೀಟರ್‌ ಬಿಯರ್‌ ಮುದ್ದೆ ಮಾಲನ್ನು ನಾಶಪಡಿಸಲಾಯಿತು. ಕಾರ್ಯಾಚರಣೆಯಲ್ಲಿ ಸಾಗರ ಉಪವಿಭಾಗದ ಅಬಕಾರಿ ಉಪಧೀಕ್ಷ ಕಿ ಡಿ.ಲೀಲಾವತಿ ಡಿ, ಸೊರಬ ಅಬಕಾರಿ ನಿರೀಕ್ಷ ಕಿ ಸುಷ್ಮಾ, ಉಪನಿರೀಕ್ಷ ಕಿ ಸುಧಾ, ಸಿಬ್ಬಂದಿ ಬಾಲಚಂದ್ರ, ಗಂಗಾಧರ, ವಿರುಪಾಕ್ಷ ಪ್ಪ, ದಿವ್ಯಾ, ಟೋಪಣ್ಣ, ಭಾನುಪ್ರಕಾಶ್‌, ಸತ್ಯನಾರಾಯಣ, ಚಾಲಕರಾದ ಜೀವನ್‌ಕುಮಾರ್‌, ಸಚಿನ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ