ಆ್ಯಪ್ನಗರ

ಮೋದಿ ಪೆನ್ಸಿಲ್‌ ಚಿತ್ರ ರಚಿಸಿದ ವಿದ್ಯಾರ್ಥಿ

ನಗರದ ಎಲ್‌.ಬಿ.ಕಾಲೇಜಿನ ಬಿಕಾಂ ವಿದ್ಯಾರ್ಥಿ ಆಗಮ ರಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಪೆನ್ಸಿಲ್‌ ಚಿತ್ರವನ್ನು ಮಂಗಳವಾರ ಶಾಸಕ ಎಚ್‌.ಹಾಲಪ್ಪ ಅವರಿಗೆ ನೀಡಿದರು.

Vijaya Karnataka 12 Feb 2020, 5:00 am
ಸಾಗರ (ಶಿವಮೊಗ್ಗ) : ನಗರದ ಎಲ್‌.ಬಿ.ಕಾಲೇಜಿನ ಬಿಕಾಂ ವಿದ್ಯಾರ್ಥಿ ಆಗಮ ರಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಪೆನ್ಸಿಲ್‌ ಚಿತ್ರವನ್ನು ಮಂಗಳವಾರ ಶಾಸಕ ಎಚ್‌.ಹಾಲಪ್ಪ ಅವರಿಗೆ ನೀಡಿದರು.
Vijaya Karnataka Web 11SGR6_46


ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಆಗಮ, ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರಧಾರೆಗಳು, ಕಾರ‍್ಯವಿಧಾನ ಬಹಳ ಪ್ರಭಾವಶಾಲಿಯಾಗಿದೆ. ಸುಮಾರು 15 ದಿನಗಳ ಅವಧಿಯಲ್ಲಿಪೆನ್ಸಿಲ್‌ ಬಳಸಿ ಅವರ ಭಾವಚಿತ್ರ ರಚಿಸಿದ್ದೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ವಿ.ಮಹೇಶ್‌, ವೀರೇಂದ್ರ ಪಾಟೀಲ್‌, ಹೊಯ್ಸಳ, ಪದ್ಮರಾಜ, ಡಾ.ನಾಗರಾಜ ಮುಂತಾದವರಿದ್ದರು. ಈ ವಿದ್ಯಾರ್ಥಿ ವಿನೋಬಾನಗರ ವಾಸಿಗಳಾದ ಅಶೋಕ ಕುಮಾರ ಮತ್ತು ಅನಿತಾ ದಂಪತಿ ಪುತ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ