ಆ್ಯಪ್ನಗರ

ಸಿಎಂ ಯಡಿಯೂರಪ್ಪ ಮೋದಿಯಷ್ಟೇ ಪವರ್‌ಫುಲ್‌: ರಾಜಣ್ಣ ಗುಣಗಾನ

ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯಷ್ಟೇ ಪವರ್‌ಫುಲ್‌ ಎಂದು ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಬಿಎಸ್‌ವೈ ಪರ ಬ್ಯಾಟ್‌ ಬೀಸಿದರು.

Vijaya Karnataka 29 Jul 2019, 9:39 pm
ತುಮಕೂರು: ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯಷ್ಟೇ ಪವರ್‌ಫುಲ್‌ ಎಂದು ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಬಿಎಸ್‌ವೈ ಪರ ಬ್ಯಾಟ್‌ ಬೀಸಿದರು.
Vijaya Karnataka Web cm b s yadiyurappa strong as pm modi says k n rajanna
ಸಿಎಂ ಯಡಿಯೂರಪ್ಪ ಮೋದಿಯಷ್ಟೇ ಪವರ್‌ಫುಲ್‌: ರಾಜಣ್ಣ ಗುಣಗಾನ


ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್‌.ರಾಜಣ್ಣ, ಕೇಂದ್ರದಲ್ಲಿ ಪ್ರಧಾನಿ ಮೋದಿ ಪ್ರಭಾವ ಎಷ್ಟಿದೆಯೋ ಕರ್ನಾಟಕದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರ ಪ್ರಭಾವವೂ ಅಷ್ಟೇ ಇದೆ ಎಂದು ಗುಣಗಾನ ಮಾಡಿದರು.

ಯಡಿಯೂರಪ್ಪನವರಿಗೆ ವಯಸ್ಸಾಗಿರಬಹುದು. ಆದರೂ ಅವರಲ್ಲಿ ಸಾಧಿಸುವ ವಿಲ್‌ ಪವರ್‌, ಉತ್ಸಾಹ ಇದೆ. ಹಿಂದಿನ ಸರಕಾರ ಕೊಡದೆ ಉಳಿಸಿಕೊಂಡಿದ್ದ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಸಾಲಮನ್ನಾ ಹಣವನ್ನು ಬೇಗನೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ