ಆ್ಯಪ್ನಗರ

ಕೆರೆಗೆ ನೀರು ತಡೆಗೆ ವಿರೋಧ: ನಾಲೆಗೆ ಬಿದ್ದು ರೈತ ಸಾವು

ಸೋಮಲಪುರ ಕೆರೆಗೆ ಹರಿಯದಂತೆ ತಡೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ರೈತರು ಸಮಾವೇಶಗೊಂಡಿದ್ದ ವೇಳೆ ರೈತರೊಬ್ಬರು ಆಕಸ್ಮಿಕವಾಗಿ ಹೇಮಾವತಿ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ. ಚಲುವರಾಜು (35) ಮೃತಪಟ್ಟವರು.

Vijaya Karnataka Web 31 Aug 2017, 1:27 pm
ಗುಬ್ಬಿ: ಸೋಮಲಪುರ ಕೆರೆಗೆ ಹರಿಯದಂತೆ ತಡೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ರೈತರು ಸಮಾವೇಶಗೊಂಡಿದ್ದ ವೇಳೆ ರೈತರೊಬ್ಬರು ಆಕಸ್ಮಿಕವಾಗಿ ಹೇಮಾವತಿ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ. ಚಲುವರಾಜು (35) ಮೃತಪಟ್ಟವರು.
Vijaya Karnataka Web farmer fell to chanel and died
ಕೆರೆಗೆ ನೀರು ತಡೆಗೆ ವಿರೋಧ: ನಾಲೆಗೆ ಬಿದ್ದು ರೈತ ಸಾವು


ಗುಬ್ಬಿ ತಾಲೂಕಿನ ಸೋಮಲಪುರ ಗ್ರಾಮದಲ್ಲಿ ಹೇಮಾವತಿ ನಾಲೆ ಹಾದು ಹೋಗಿದ್ದು ತುಮಕೂರು ಹಾಗೂ ಕುಣಿಗಲ್ ಭಾಗಗಳಿಗೆ ನೀರು ಹರಿಯುತ್ತಿಲ್ಲ.

ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಯುವ ತೂಬುಗಳಿಗೆ ಹೇಮಾವತಿ ಜಲಾಶಯದ ಅಧಿಕಾರಿಗಳು ತಡೆ ನಿರ್ಮಿಸುತ್ತಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡಿರುವ ರೈತರು ಅಧಿಕಾರಿಗಳಿಗೆ ಘೇರಾವ್‌ ಹಾಕಿ ವಾಹನಗಳ ಟೈರ್‌ನ ಗಾಳಿ ತೆಗೆದು ಪ್ರತಿಭಟಿಸಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸ್ ಬಂದೋಬಸ್ತ್‌ ಮಾಡಗಿದೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ